alex Certify ನೋಡ ನೋಡುತ್ತಲೇ ನೆಲಸಮವಾಯ್ತು ಸ್ಥಾವರ….! ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡ ನೋಡುತ್ತಲೇ ನೆಲಸಮವಾಯ್ತು ಸ್ಥಾವರ….! ವಿಡಿಯೋ ವೈರಲ್​

ದೊಡ್ಡ ದೊಡ್ಡ ಕೃಷಿ ಭೂಮಿಗಳಲ್ಲಿ ಆಹಾರ ಧಾನ್ಯಗಳನ್ನ ಸಂಗ್ರಹಿಸಲು ಸಿಲೋಗಳನ್ನ ಬಳಸಲಾಗುತ್ತದೆ. ಈ ಸಿಲೋಗಳು 50 ವರ್ಷಗಳ ಕಾಲ ಬಾಳಿಕೆ ಬರಬಲ್ಲವು.

ಹಾಗೂ ಇವುಗಳನ್ನ ನೆಲಸಮ ಮಾಡಿದ ಸಾಕಷ್ಟು ವಿಡಿಯೋಗಳು ಸಹ ಇಂಟರ್ನೆಟ್​ನಲ್ಲಿ ಹರಿದಾಡುತ್ತಾ ಇರುತ್ತೆ. ಇದೇ ರೀತಿಯ ವಿಡಿಯೋ ಒಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಅಮೆರಿಕದಲ್ಲಿರುವ ಫಾರ್ಮ್​ ಲ್ಯಾಂಡ್​ನಲ್ಲಿ ನಿರ್ಮಾಣ ಮಾಡಲಾದ ಸಿಲೋ ಒಂದು ಸರಿಯಾದ ಆಕಾರದಲ್ಲಿ ಇಲ್ಲ ಎಂಬ ಕಾರಣಕ್ಕೆ ಅದನ್ನ ನೆಲಸಮ ಮಾಡಲಾಗಿದೆ. ಮೊದಲು ಇದು ಅಲುಗಾಡಲು ಆರಂಭಿಸುತ್ತೆ. ಹಾಗೂ ಕ್ರಮೇಣವಾಗಿ ಹಂತ ಹಂತವಾಗಿ ನೆಲಸಮವಾಗುತ್ತೆ. ಸಿಲೋ ಸಂಪೂರ್ಣ ಧ್ವಂಸಗೊಂಡ ಬಳಿಕ ಜನರು ನಗೆಯಾಡೋದನ್ನ ನೀವು ಕಾಣಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಹರಿದಾಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...