alex Certify ಮೊಲ ಈಜಾಡುವ ಅಪರೂಪದ ವಿಡಿಯೋಗೆ ನೆಟ್ಟಿಗರು ಫುಲ್‍ ಖುಷ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಲ ಈಜಾಡುವ ಅಪರೂಪದ ವಿಡಿಯೋಗೆ ನೆಟ್ಟಿಗರು ಫುಲ್‍ ಖುಷ್

ಮೊಲಗಳಿಗೆ ನೀರು ಕಂಡರೆ ಭಯ ಎಂದು ಹಲವರು ಭಾವಿಸಿರುತ್ತಾರೆ. ಹಾಗಾಗಿ ಮೊಲಗಳು ಈಜಾಡುವ ವಿಡಿಯೊ ಅಪರೂಪ ಅಂತ ಅನಿಸಿರಲೂಬಹುದು. ಅದು ಕೂಡ ಅರ್ಧ ಸತ್ಯವೇ.

ಅಂದರೆ, ತಾವು ಅಪಾಯದಲ್ಲಿದ್ದಾಗ ಮಾತ್ರವೇ ಮೊಲಗಳು ಈಜುವ ಸಾಹಸ ಮಾಡುತ್ತವೆ. ಅಂಥದ್ದೊಂದು ಅಪರೂಪದ ಸನ್ನಿವೇಶವನ್ನು ಟ್ವಿಟರ್‍ನಲ್ಲಿ ವಿಡಿಯೊ ಮೂಲಕ ಹಂಚಿಕೊಳ್ಳಲಾಗಿದೆ. ಇದರಲ್ಲಿ ಮೊಲವು ಭಯಕ್ಕಿಂತ ಮೋಜಿಗಾಗಿ ಈಜುತ್ತಿರುವಂತೆ ಕಾಣುತ್ತದೆ.

ಮನತಣಿಸುತ್ತೆ ಬೆಕ್ಕು ಹಾಗೂ ಮೊಲದ ಮುದ್ದಾದ ವಿಡಿಯೋ..!
Buitengebieden ಖಾತೆಯಲ್ಲಿ ಮೊಲದ ವಿಡಿಯೊ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ ಕೂಡ. ರ್ಯಾಬಿಟ್ಸ್ ಕ್ಯಾನ್ ಸ್ವಿಮ್ ಫಾಸ್ಟ್ ಎಂದು ಅಚ್ಚರಿಯ ಅಡಿಬರಹ ಕೂಡ ಹಾಕಲಾಗಿದೆ.

— Buitengebieden (@buitengebieden_) August 28, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...