alex Certify ʼಕ್ಯಾಂಪ್‌ʼ ನಿಂದ ಕಳುವಾಗುತ್ತಿದ್ದ ಹಿಂದಿನ ರಹಸ್ಯ ಬೇಧಿಸಿದ ಸ್ಟೀವ್‌ ಇರ್ವಿನ್ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕ್ಯಾಂಪ್‌ʼ ನಿಂದ ಕಳುವಾಗುತ್ತಿದ್ದ ಹಿಂದಿನ ರಹಸ್ಯ ಬೇಧಿಸಿದ ಸ್ಟೀವ್‌ ಇರ್ವಿನ್ ಪುತ್ರ

ಆಸ್ಟ್ರೇಲಿಯಾದ ಸ್ಟೀವ್‌ ಇರ್ವಿನ್ ವನ್ಯಧಾಮದಿಂದ ಕೆಲ ದಿನಗಳಿಂದ ವಸ್ತುಗಳು ನಾಪತ್ತೆಯಾಗುತ್ತಿದ್ದ ಕಾರಣ ಹುಡುಕಿ ಹೊರಟ ತಮಗೆ ತಿಳಿದು ಬಂದ ವಿಚಾರವನ್ನು ತೋರುತ್ತಿರುವ ಬಿಂಡಿ ಇರ್ವಿನ್‌ ರ ವಿಡಿಯೋ ಕಂಡು ನೆಟ್ಟಿಗರು ನಸು ನಗುತ್ತಿದ್ದಾರೆ.

“ಕ್ಯಾಂಪ್‌ನಿಂದ ವಸ್ತುಗಳು ಕಾಣೆಯಾಗುತ್ತಿರುವ ಹಿಂದಿರುವ ಕೈಗಳು ಯಾರದ್ದೆಂದು ನೋಡಿ” ಎಂದು ವಿಡಿಯೋವನ್ನು ಶೇರ್‌ ಮಾಡಿದ್ದಾರೆ ಬಿಂಡಿ.

“ಕ್ರೊಕ್ ಟ್ರಿಪ್‌ನಲ್ಲಿ ಕೂಲಿಬಾ ಕ್ಯಾಂಪ್‌ನಲ್ಲಿ ಬಹಳ ವರ್ಷಗಳನ್ನು ಕಳೆದ ಬಳಿಕ, ಈ ಸಣ್ಣ ವಸ್ತುಗಳು ಕಾಣೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸ್ವಲ್ಪ ತನಿಖೆ ಮಾಡಿ ಅಪರಾಧಿ ಯಾರೆಂದು ಪತ್ತೆ ಮಾಡಿದ್ದೇವೆ” ಎಂದು ಈ ಘಟನೆಗಳ ಹಿಂದಿನ ಮಾಸ್ಟರ್‌ ಮೈಂಡ್‌ ಅನ್ನು ವಿಡಿಯೋದಲ್ಲಿ ತೋರಲಾಗಿದೆ.

ಪಕ್ಷಿಯ ಗಾನ ಸುಧೆಗೆ ನೆಟ್ಟಿಗರು ಫಿದಾ

ಪಕ್ಷಿಯೊಂದು ಕ್ಯಾಂಪ್‌ನಲ್ಲಿ ಹೀಗೆ ಮಾಡುತ್ತಾ ಭಾರೀ ಫೇಮಸ್ ಆಗಿದೆ. ಗಂಡು ಪಕ್ಷಿಯಾದ ಈತ ಹೆಣ್ಣು ಪಕ್ಷಿಗಳನ್ನು ತನ್ನತ್ತ ಸೆಳೆಯಲೆಂದು ಬಟ್ಟೆ ಒಣಗಲು ನೇತುಹಾಕುವ ಕ್ಲಿಪ್‌ಗಳನ್ನು ಹೊತ್ತೊಯ್ಯತ್ತಿತ್ತು.

View this post on Instagram

A post shared by Australia Zoo (@australiazoo)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...