alex Certify ಪಕ್ಷಿಯ ಗಾನ ಸುಧೆಗೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಕ್ಷಿಯ ಗಾನ ಸುಧೆಗೆ ನೆಟ್ಟಿಗರು ಫಿದಾ

ಗಿಳಿಗಳು ಮನುಷ್ಯರು ಮಾತನಾಡುವ ಭಾಷೆಗಳಲ್ಲಿ ಕೆಲವು ಪದಗಳನ್ನು ಉಚ್ಚರಿಸುತ್ತವೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದೇ ಗಿಳಿಯ ಜಾತಿಗೆ ಸೇರಿದ ಕಾಕ್​ಟೇಲ್​ ಎಂಬ ಪಕ್ಷಿಯ ಗಾಯನ ಸುಧೆ ಕಂಡು ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

ಟಿಕ್​ಟಾಕ್​ನಲ್ಲಿ ಶೇರ್​ ಮಾಡಲಾದ ವಿಡಿಯೋದಲ್ಲಿ ಸಂಗೀತಕಾರ ನುಡಿಸಿದ ಕೀಬೋರ್ಡ್​ ಧ್ವನಿಗೆ ಸರಿಯಾಗಿ ಮಶ್ರೂಮ್​​ ಎಂಬ ಹೆಸರಿನ ಈ ಪಕ್ಷಿಯು ಹಾಡನ್ನು ಹಾಡಿದೆ.

ಗಿಳಿಯ ಮೂಲ ವಿಡಿಯೋವನ್ನು ಟಿಕ್​ಟಾಕ್​ನಲ್ಲಿ VeggieBirbLady ಎಂಬ ಖಾತೆಯಿಂದ ಶೇರ್​ ಮಾಡಲಾಗಿದೆ. ಈ ವಿಡಿಯೋ ಜೊತೆಗೆ ಕಾರ್ಟರ್​​ ಡ್ಯುಯಟ್​ ಮಾಡಿದ್ದು ಈ ಪ್ರಯತ್ನವು ನೆಟ್ಟಿಗರ ಮನಗೆಲ್ಲುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.

View this post on Instagram

A post shared by Kevon Carter (@kevoncarter)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...