alex Certify Video | ಶಾರುಖ್ ಚಿತ್ರದ ಹಾಡಿಗೆ ಮಗನ ಜೊತೆ ಹೆಜ್ಜೆ ಹಾಕಿದ ಡಾನ್ಸಿಂಗ್ ಡ್ಯಾಡ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ಶಾರುಖ್ ಚಿತ್ರದ ಹಾಡಿಗೆ ಮಗನ ಜೊತೆ ಹೆಜ್ಜೆ ಹಾಕಿದ ಡಾನ್ಸಿಂಗ್ ಡ್ಯಾಡ್….!

ರೀಲ್ಸ್‌ ಲೋಕದಲ್ಲಿ ಜನಪ್ರಿಯರಾಗಿರುವ ಅಮೆರಿಕದ ಅಪ್ಪ-ಮಗ ಜೋಡಿಯೊಂದು ಶಾರುಖ್‌ ಖಾನ್‌ರ ಕಲ್ ಹೋ ನಾ ಹೋ ಚಿತ್ರದ ಹಾಡೊಂದಕ್ಕೆ ಸ್ಟೆಪ್ ಹಾಕುವ ಮೂಲಕ ದೇಸೀ ನೆಟ್ಟಿಗರ ಮನಗೆದ್ದಿದೆ.

’ಕಲ್ ಹೋ ನಾ ಹೋ’ದ ’ಪ್ರೆಟಿ ವುಮನ್’ ಹಾಡಿಗೆ ಈ ತಂದೆ-ಮಗನ ಜೋಡಿ ಹೆಜ್ಜೆ ಹಾಕಿರುವ ವಿಡಿಯೋಗೆ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಸಿಕ್ಕಿವೆ.

ಸ್ವೆಟ್‌ಶರ್ಟ್‌ಗಳಲ್ಲಿರುವ ರಿಕಿ ಮತ್ತವರ ಮಗ ಭಾರೀ ಎನರ್ಜಿಯೊಂದಿಗೆ ಬಾಲಿವುಡ್‌ ನಂಬರ್‌ಗೆ ಸಖತ್‌ ಹೊಂದಾಣಿಕೆಯೊಂದಿಗೆ ಸ್ಟೆಪ್ ಹಾಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...