alex Certify ತುಂಬಾ ಕ್ಯೂಟ್‌ ಆಗಿದೆ ಬಾಗಿಲಿಗೆ ಅಡ್ಡ ಕುಳಿತಿದ್ದ ಬೆಕ್ಕನ್ನು ಎಳೆದೊಯ್ದು ಮನೆಯೊಳಗೆ ಬಿಟ್ಟ ಶ್ವಾನದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತುಂಬಾ ಕ್ಯೂಟ್‌ ಆಗಿದೆ ಬಾಗಿಲಿಗೆ ಅಡ್ಡ ಕುಳಿತಿದ್ದ ಬೆಕ್ಕನ್ನು ಎಳೆದೊಯ್ದು ಮನೆಯೊಳಗೆ ಬಿಟ್ಟ ಶ್ವಾನದ ವಿಡಿಯೋ

ಮಾನವರಂತೆಯೇ ಸಾಕು ಪ್ರಾಣಿಗಳಲ್ಲೂ ಪರಸ್ಪರ ಬಾಂಧವ್ಯ ಮೂಡಲು ಬಹಳ ಸಮಯ ಬೇಕಾಗುವುದಿಲ್ಲ. ಗೋಲ್ಡನ್ ರಿಟ್ರೀವರ್‌ ಶ್ವಾನ ಹಾಗೂ ಬೆಕ್ಕೊಂದರ ನಡುವಿನ ಇಂಥದ್ದೇ ಬಾಂಧವ್ಯ ತೋರುವ ವಿಡಿಯೋವೊಂದು ವೈರಲ್ ಆಗಿದೆ.

ಮನೆಯೊಡತಿ ಆದೇಶದಂತೆ ಬೆಕ್ಕನ್ನು ಬಾಯಲ್ಲಿ ಕಚ್ಚಿಕೊಂಡು ಬಂದು ಮನೆಯೊಳಗೆ ಬಿಡುವ ಈ ರಿಟ್ರೀವರ್‌ ನೆಟ್ಟಿಗರ ಹೃದಯ ಗೆಲ್ಲುತ್ತಿದೆ. ಮನೆಯೊಳಗೆ ಜನ ಬಾರದಂತೆ ಮನೆಬಾಗಿಲಲ್ಲೇ ಅಡ್ಡ ಮಲಗಿದ್ದ ಬೆಕ್ಕನ್ನು ಹೀಗೆ ನಾಯಿಯು ಎತ್ತಿಕೊಂಡು ಮನೆಯೊಳಗೆ ಬಿಟ್ಟಿದೆ.

`ಪಾನಿ ಪುರಿ’ ವಿಷ್ಯಕ್ಕೆ ಪತಿ-ಪತ್ನಿ ಮಧ್ಯೆ ನಡೀತು ಜಗಳ, ಕೊನೆಯಲ್ಲಿ ಪತ್ನಿ ಮಾಡಿದ್ದೇನು….?

ಚೇಷ್ಟೆ ಬೆಕ್ಕು ತನ್ನನ್ನು ನಾಯಿ ಕರೆದೊಯ್ಯುವಾಗ ಭಾರೀ ಆರಾಮಾಗಿರುವುದು ನೋಡಲು ಮತ್ತಷ್ಟು ಕ್ಯೂಟ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...