alex Certify ಟೋಕಿಯೋ ಪ್ಯಾರಾಲಿಂಪಿಕ್ಸ್​ 2020: ಪುರುಷರ ಹೈಜಂಪ್​ ವಿಭಾಗದಲ್ಲಿ ಭಾರತಕ್ಕೆ 2 ಪದಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೋಕಿಯೋ ಪ್ಯಾರಾಲಿಂಪಿಕ್ಸ್​ 2020: ಪುರುಷರ ಹೈಜಂಪ್​ ವಿಭಾಗದಲ್ಲಿ ಭಾರತಕ್ಕೆ 2 ಪದಕ

ಟೋಕಿಯೋ ಪ್ಯಾರಾಲಿಂಪಿಕ್ಸ್​ 2020ಯಲ್ಲಿ ಭಾರತದ ಪದಕದ ಬೇಟೆ ಮುಂದುವರಿದಿದೆ. ಪುರುಷರ ಹೈಜಂಪ್​ ವಿಭಾಗದಲ್ಲಿ ಭಾರತವು 2 ಪದಕಗಳನ್ನು ಗೆಲ್ಲುವ ಮೂಲಕ ಒಟ್ಟು 10 ಪದಕಗಳನ್ನು ತನ್ನದಾಗಿಸಿಕೊಂಡಂತಾಗಿದೆ.

ಹೈ ಜಂಪ್​ ವಿಭಾಗದಲ್ಲಿ ಮರಿಯಪ್ಪನ್​ ತಂಗವೇಲು ಬೆಳ್ಳಿ ಪದಕವನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಬಾರಿಯ ರಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ತಂಗವೇಲು ಚಿನ್ನದ ಪದಕವನ್ನು ಸಂಪಾದಿಸಿದ್ದರು.

ತಂಗವೇಲುಗೆ ಕನ್ನಡಿಗ ಸತ್ಯನಾರಾಯಣ್​ ಎಂಬವರು ಕೋಚ್​ ಆಗಿದ್ದರು. ಶರದ್​ ಕೂಡ ಪುರುಷರ ಹೈಜಂಪ್​ನಲ್ಲಿ ಕಂಚಿನ ಪದಕವನ್ನು ಸಂಪಾದಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...