alex Certify BREAKING : ಏಷ್ಯನ್ ಪ್ಯಾರಾ ಗೇಮ್ಸ್ ನ ಪುರುಷರ ಹೈಜಂಪ್ ಟಿ-64 ಸ್ಪರ್ಧೆಯಲ್ಲಿ ಪ್ರವೀಣ್ ಗೆ ಚಿನ್ನ, ಉನ್ನಿ ರೇಣುಗೆ ಕಂಚಿನ ಪದಕ| | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಏಷ್ಯನ್ ಪ್ಯಾರಾ ಗೇಮ್ಸ್ ನ ಪುರುಷರ ಹೈಜಂಪ್ ಟಿ-64 ಸ್ಪರ್ಧೆಯಲ್ಲಿ ಪ್ರವೀಣ್ ಗೆ ಚಿನ್ನ, ಉನ್ನಿ ರೇಣುಗೆ ಕಂಚಿನ ಪದಕ|

ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಭಾರತೀಯ ಸ್ಪರ್ಧಿಗಳು ಮತ್ತೆರಡು ಪದಕಗಳನ್ನು ಗೆದ್ದಿದ್ದಾರೆ.

ಏಷ್ಯನ್ ಪ್ಯಾರಾಗೇಮ್ಸ್ 2022ರ ಪುರುಷರ ಹೈ ಜಂಪ್ – ಟಿ 64 ಸ್ಪರ್ಧೆಯಲ್ಲಿ ಟಾಪ್ಸ್ಚೆಮ್ ಅಥ್ಲೀಟ್ ಪ್ರವೀಣ್ ಚಿನ್ನದ ಪದಕ ಗೆದ್ದರೆ, ಉನ್ನಿ ರೇಣು ಕಂಚಿನ ಪದಕ ಗೆದ್ದಿದ್ದಾರೆ.  ಈ ಭಾರತದ ಖಾತೆಗೆ ಮತ್ತೆರಡು ಪದಕಗಳನ್ನು ಸೇರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...