alex Certify ಭಾರತೀಯ ಈಜುಗಾರ ಸಾಜನ್​ ಪ್ರಕಾಶ್​ಗೆ ಕೂದಲೆಳೆ ಅಂತರದಲ್ಲಿ ಕೈತಪ್ಪಿದ ಒಲಿಂಪಿಕ್​ ಪದಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಈಜುಗಾರ ಸಾಜನ್​ ಪ್ರಕಾಶ್​ಗೆ ಕೂದಲೆಳೆ ಅಂತರದಲ್ಲಿ ಕೈತಪ್ಪಿದ ಒಲಿಂಪಿಕ್​ ಪದಕ..!

ಭಾರತೀಯ ಈಜುಪಟು ಸಾಜನ್​ ಪ್ರಕಾಶ್​​ಗೆ ಸ್ವಲ್ಪದರಲ್ಲೇ ಒಲಿಂಪಿಕ್​ ಪದಕ ಕೈ ತಪ್ಪಿದೆ. ಪುರುಷರ ವಿಭಾಗದ 200 ಮೀಟರ್​​​ ಬಟರ್​ಫ್ಲೈ ಸೆಮಿಫಿನಾಲೆ ಅರ್ಹತಾ ಸಾಜನ್​ 4ನೇ ಸ್ಥಾನಕ್ಕೆ ತೃಪ್ತಿ ಪಡುವಂತಾಯ್ತು.

ಈ ಮೂಲಕ ಸೆಮಿಫಿನಾಲೆಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಭಾರತದ ಈಜುಪಟು ಸಾಜನ್​ ಪ್ರಕಾಶ್​ರನ್ನ ಹಿಂದಿಕ್ಕಿ ನಾರ್ವೆಯ ಟೊಮೊ ಹ್ವಾಸ್​, ಸಿಂಗಾಪುರದ ಕ್ವಾಹ್ ಝೆಂಗ್​ ವೆನ್​​, ಐರ್ಲೆಂಡ್​ನ ಬ್ರೆಂಡನ್​ ಹೈಲ್ಯಾಂಡ್​ ಎಂಬವರು ಬಟರ್​ಫ್ಲೈ ಸುತ್ತಿನಲ್ಲಿ ಮೊದಲ ಮೂರು ಸ್ಥಾನವನ್ನ ಪಡೆದು ಸೆಮಿಫಿನಾಲೆಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಸಾಜನ್​ಗೆ​​ ಒಲಿಂಪಿಕ್​ ಪದಕ ಸ್ವಲ್ಪದರಲ್ಲೇ ಕೈ ತಪ್ಪಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...