alex Certify ಜಪಾನ್​ನಲ್ಲಿ ‘ಮ್ಯಾಪಲ್​ ಟನಲ್​’ ರೈಲು ಪಯಣದ ಅದ್ಭುತ ಅನುಭವ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಪಾನ್​ನಲ್ಲಿ ‘ಮ್ಯಾಪಲ್​ ಟನಲ್​’ ರೈಲು ಪಯಣದ ಅದ್ಭುತ ಅನುಭವ; ವಿಡಿಯೋ ವೈರಲ್

ಜಪಾನ್​ನ ಮ್ಯಾಪನ್​ ಟನಲ್​ ಒಳಗೆ ರೈಲು ಪ್ರಯಾಣದ ಅದ್ಭುತ ಕ್ಷಣ ಸೆರೆ ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ನವೆಂಬರ್​ 2021 ರಲ್ಲಿ ಪೋಸ್ಟ್​ ಮಾಡಿದ ಕ್ಲಿಪ್​ ಅನ್ನು ಟ್ವಿಟರ್​ ಬಳಕೆದಾರ ತಾರಸ್​ ಗ್ರೆಸ್ಕೋ ಹಂಚಿಕೊಂಡಿದ್ದಾರೆ. ಕ್ಯೋಟೋದಲ್ಲಿನ ಕುರಾಮಾ ಲೈನ್​ನಲ್ಲಿ ಇಚಿಹಾರ ಮತ್ತು ನಿನೋಸ್​ ನಡುವಿನ ಕಿಬುನ್​ನಲ್ಲಿರುವ ‘ಮ್ಯಾಪಲ್​ ಟನಲ್​’ ಉದ್ದಕ್ಕೂ ತೆಗೆದ ವೀಡಿಯೊ ಇದಾಗಿದೆ.

ಸುರಂಗವನ್ನು ಪ್ರವೇಶಿಸುವ ಮೊದಲು ಚಾಲಕನು ರೈಲಿನ ಒಳಗಿನ ಲೈಟ್​ಗಳನ್ನು ಸ್ವಿಚ್​ ಆಫ್​ ಮಾಡುವುದರಿಂದ ವಿಡಿಯೋ ಪ್ರಾರಂಭವಾಗುತ್ತದೆ. ಕೆಲವೇ ಸೆಕೆಂಡುಗಳಲ್ಲಿ, ಮೇಪಲ್​ ಮರಗಳ ಸೌಂದರ್ಯ ನೋಡಬಹುದು. ರೈಲಿನ ಒಳಭಾಗವು ಕತ್ತಲೆಯಾಗಿರುವುದರಿಂದ, ದೃಶ್ಯಾವಳಿಯು ಪದಗಳಲ್ಲಿ ವಿವರಿಸಲು ಅಸಾಧ್ಯ.

ಈ ವಿಡಿಯೋ 688ಕೆ ವೀಕ್ಷಣೆ ಕಂಡಿದ್ದು, ಸಾವಿರಾರು ಪ್ರತಿಕ್ರಿಯೆ ಬಂದಿದೆ. ನೆಟ್ಟಿಗರು ಕ್ಲಿಪ್​ ಅನ್ನು ನೋಡಿ ಕಾಲ್ಪನಿಕ ಕಥೆಯ ಮೂಲಕ ಸವಾರಿ ಎಂದು ವಿವರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...