alex Certify ಒಂದೇ ಜಾಗದಲ್ಲಿ ಪದೇ ಪದೇ ಬಡಿದ ಮಿಂಚು; ಬೆಚ್ಚಿಬೀಳಿಸುವ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಜಾಗದಲ್ಲಿ ಪದೇ ಪದೇ ಬಡಿದ ಮಿಂಚು; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಒಂದೇ ಜಾಗದಲ್ಲಿ ಮಿಂಚು ಎರಡು ಬಾರಿ ಸಂಭವಿಸುವುದಿಲ್ಲ ಎಂಬ ಮಾತನ್ನು ಸುಳ್ಳು ಮಾಡುವ ಘಟನೆಯ ವಿಡಿಯೋವೊಂದು ಆನ್ಲೈನ್‌ನಲ್ಲಿ ಕಾಣಿಸಿಕೊಂಡಿದೆ.

ಟ್ವಿಟರ್‌ನಲ್ಲಿ @OTerrifying ಎಂಬ ಹ್ಯಾಂಡಲ್ ಈ ವಿಡಿಯೋ ಶೇರ್‌ ಮಾಡಿದ್ದು, ಒಂದೇ ಸ್ಥಳದಲ್ಲಿ ಮಿಂಚು ಪದೇ ಪದೇ ಬಡಿಯುತ್ತಿರುವುದನ್ನು ತೋರಿಸುತ್ತಿದೆ. ‌

ಈ ಮೂಲಕ ಬಹಳ ಕಾಲದಿಂದ ನಂಬಿಕೊಂಡು ಬರಲಾಗಿದ್ದ ಮಾತೊಂದರ ಬಗ್ಗೆ ಮರು ಪರಾಮರ್ಶೆ ಮಾಡಬೇಕಾಗಿದೆ. ಆದರೆ ಈ ಘಟನೆ ಸಂಭವಿಸಿದ ಜಾಗದ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...