alex Certify ಟ್ಯಾನ್ ಆದ ಕೈಗಳನ್ನು ಬೆಳ್ಳಗಾಗಿಸಲು ಫಾಲೋ ಮಾಡಿ ಈ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ಯಾನ್ ಆದ ಕೈಗಳನ್ನು ಬೆಳ್ಳಗಾಗಿಸಲು ಫಾಲೋ ಮಾಡಿ ಈ ಟಿಪ್ಸ್

ಬೇಸಿಗೆ ಕಾಲದಲ್ಲಿ ಹೊರಗಡೆ ಹೆಚ್ಚು ಓಡಾಡುವುದರಿಂದ ಸೂರ್ಯನ ಯುವಿ ಕಿರಣಗಳಿಂದ ಮುಖದ ಚರ್ಮ ಮಾತ್ರವಲ್ಲ ಕೈಗಳ ಚರ್ಮ ಕೂಡ ಕಪ್ಪಾಗುತ್ತದೆ. ಇದು ನಿಮ್ಮ ಕೈಗಳ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಕೈಗಳ ಚರ್ಮವನ್ನು ಬೆಳ್ಳಗಾಗಿಸಲು ಈ ಟಿಪ್ಸ್ ಫಾಲೋ ಮಾಡಿ.

*ಕೈಗಳನ್ನು ಬೆಳ್ಳಗಾಗಿಸಲು ನೈಸರ್ಗಿಕ ಪದಾರ್ಥಗಳನ್ನು ಬಳಸಿ ಸ್ಕ್ರಬ್ ಮಾಡಿ. ಹಾಗಾಗಿ ½ ನಿಂಬೆ ಹಣ್ಣಿನ ಮೇಲೆ ಸಕ್ಕರೆ ಹಾಕಿ ಕೈಗಳಿಗೆ ಹಚ್ಚಿ ಸ್ವಲ್ಪ ಸಮಯದವರೆಗೆ ನಿಧಾನವಾಗಿ ಮಸಾಜ್ ಒಣಗಿದ ಬಳಿಕ ತಣ್ಣೀರಿನಿಂದ ಮಸಾಜ್ ಮಾಡಿ.

 *ಕೈಗಳ ಟ್ಯಾನಿಂಗ್ ನಿವಾರಿಸಲು ಮೊಸರನ್ನು ಬಳಸಿ. ಮೊಸರು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಡೆಡ್ ಸ್ಕಿನ್ ಅನ್ನು ನಿವಾರಿಸುತ್ತದೆ. ಹಾಗಾಗಿ ಮೊಸರಿಗೆ 2 ಚಮಚ ಜೇನುತುಪ್ಪ ಬೆರೆಸಿ ಮಿಕ್ಸ್ ಮಾಡಿ ಅದನ್ನು ಕೈಗಳ ಮೇಲೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ವಾರಕ್ಕೆರಡು ಬಾರಿ ಬಳಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...