alex Certify ಮನಸಿಗೆ ಮುದ ನೀಡುತ್ತೆ ಪಾಕ್ ವೈದ್ಯೆಯ ಕಂಠಸಿರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಸಿಗೆ ಮುದ ನೀಡುತ್ತೆ ಪಾಕ್ ವೈದ್ಯೆಯ ಕಂಠಸಿರಿ..!

ಸೋಶಿಯಲ್​ ಮೀಡಿಯಾದಲ್ಲಿ ಗಾಯಕರಿಗೇನು ಕಡಿಮೆ ಇಲ್ಲ. ಸಾಕಷ್ಟು ಯುವ ಪ್ರತಿಭೆಗಳು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳನ್ನ ಗಳಿಸುವ ಪ್ರಯತ್ನದಲ್ಲಿದ್ದಾರೆ, ಈ ಎಲ್ಲದರ ನಡುವೆ ಪಾಕಿಸ್ತಾನದ ಯುವ ವೈದ್ಯೆಯಾದ ಡಾ. ರಿದಾ ಇರ್ಫಾನ್​ ಖಾನ್​​ ಅವರು ನುಸ್ರತ್​ ಫತೇಹ್​ ಅಲಿ ಖಾನ್​ರ ಪ್ರಸಿದ್ಧ ಘಜಲ್​ಗೆ ಧ್ವನಿಯಾಗಿದ್ದಾರೆ, ಈ ವಿಡಿಯೋವನ್ನ ರಿದಾ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

ಇತ್ತೀಚಿನ ವಿಡಿಯೋವೊಂದರಲ್ಲಿ ರಿಧಾ ʼಕಾಲಿ ಕಾಲಿ ಝುಲ್ಫೋಂಕೆʼ ಹಾಡಿಗೆ ಧ್ವನಿಯಾಗಿದ್ದಾರೆ. ಈ ಹಾಡು 1989ರಲ್ಲಿ ತೆರೆ ಕಂಡ ಆಲ್ಬಂ ಸಾಂಗ್​ ಆಗಿದೆ. ಹಾಡಿನ ಜೊತೆಯಲ್ಲಿ ರಿಧಾ ಗಿಟಾರ್ ಕೂಡ ನುಡಿಸಿದ್ದಾರೆ.

ಸಂಚಲನ ಸೃಷ್ಟಿಸಿದ ’ಚೆಲ್ಲಮ್ ಸರ್‌’

ವೈದ್ಯೆ ರಿಧಾರ ಕಂಠಸಿರಿ ಇನ್​ಸ್ಟಾಗ್ರಾಂ ಬಳಕೆದಾರರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ಟ್ವಿಟರ್​ನಲ್ಲೂ ಈ ವಿಡಿಯೋವನ್ನ ಶೇರ್​ ಮಾಡಲಾಗಿದ್ದು ಟ್ವೀಟಿಗರೂ ಸಹ ರಿಧಾರ ಧ್ವನಿಗೆ ಮಾರು ಹೋಗಿದ್ದಾರೆ.

https://www.instagram.com/tv/CPLmZRoB1mE/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...