alex Certify ಸಂಚಲನ ಸೃಷ್ಟಿಸಿದ ’ಚೆಲ್ಲಮ್ ಸರ್‌’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಚಲನ ಸೃಷ್ಟಿಸಿದ ’ಚೆಲ್ಲಮ್ ಸರ್‌’

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮನೋಜ್ ಬಾಜ್ಪೇಯಿ ನಟನೆಯ ’ದಿ ಫ್ಯಾಮಿಲಿ ಮ್ಯಾನ್’ ಸೀರೀಸ್‌ನ ಎರಡನೇ ಕಂತಿಗೆ ಭಾರೀ ರಿವ್ಯೂಗಳು ಸಿಕ್ಕಿವೆ. ಕ್ರಿಟಿಕ್‌ಗಳು ಹಾಗೂ ಅಭಿಮಾನಿಗಳು ಈ ಚಿತ್ರದ ಬಗ್ಗೆ ಮೆಚ್ಚಿಕೊಂಡು ಮಾತನಾಡಿದ್ದಾರೆ.

ಚಿತ್ರದಲ್ಲಿ ಚೆಲ್ಲಮ್ ಸರ್‌ ಪಾತ್ರ ಮಾಡಿರುವ ತಮಿಳು ನಟ ಉದಯ್ ಮಹೇಶ್‌ ನೆಟ್ಟಿಗರಿಗೆ ಪ್ರತ್ಯೇಕವಾಗಿ ಫೇವರಿಟ್ ಆಗಿಬಿಟ್ಟಿದ್ದಾರೆ.

ಶ್ರೀಕಾಂತ್‌ ತಿವಾರಿ ಎಂಬ ಗುಪ್ತಚರ ಇಲಾಖೆಯೊಂದರ ಅಧಿಕಾರಿಯೊಬ್ಬರ ಜೀವನದ ಸುತ್ತ ತಿರುಗುವ ʼದಿ ಫ್ಯಾಮಿಲಿʼ ಮ್ಯಾನ್ ಸೀರಿಯಲ್‌ ನಲ್ಲಿ, ದೇಶ ಹಾಗು ಕುಟುಂಬವನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆಗಳ ನಡುವೆ ತಿವಾರಿ ಸಿಕ್ಕಿಕೊಂಡಿರುತ್ತಾರೆ.

Corona Update: ರಾಜ್ಯಕ್ಕೆ ಸಿಹಿ ಸುದ್ದಿ, ಕೊರೋನಾ ಭಾರೀ ಇಳಿಕೆ – ಇಲ್ಲಿದೆ ಜಿಲ್ಲಾವಾರು ವಿವರ

ಶೋನಲ್ಲಿ ಬರೀ 15 ನಿಮಿಷ ಮಾತ್ರವೇ ಬರುವ ಚೆಲ್ಲಮ್ ಸರ್‌ ಪಾತ್ರ ಇಡೀ ಶೋ ಮೇಲೆ ದೊಡ್ಡ ಪ್ರಭಾವ ಬೀರಿದೆ ಎಂದು ಅಮೆಜಾನ್ ಪ್ರೈಂ ವಿಡಿಯೋ ಇಂಡಿಯಾ ತನ್ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಬರೆದುಕೊಂಡಿದೆ.

ಚೆಲ್ಲಮ್‌ ಸರ್‌ ಪಾತ್ರವನ್ನು ಗೂಗಲ್‌ಗೆ ಹೋಲಿಕೆ ಮಾಡಿರುವ ನೆಟ್ಟಿಗರು, ಆತ ಮಾನವ ಸರ್ಚ್ ಎಂಜಿನ್ ಆಗಿದ್ದು ಎಲ್ಲವನ್ನೂ ಬಲ್ಲವರಾಗಿದ್ದಾರೆ ಎಂದಿದ್ದಾರೆ.

TMC ಸಂಸದೆ – ಪ.ಬಂಗಾಳ ರಾಜ್ಯಪಾಲರ ಟ್ವೀಟ್‌ ವಾರ್‌‌…!

ಚೆಲ್ಲಮ್ ಸರ್‌ ಪಾತ್ರಕ್ಕೆ ತಮ್ಮದೇ ಟ್ವಿಸ್ಟ್ ಕೊಟ್ಟುಕೊಂಡು ಇನ್ನೂ ಅನೇಕ ರೀತಿಯ ಸ್ಪಿನ್‌ಆಫ್‌ಗಳನ್ನು ಸೃಷ್ಟಿಸಿದ್ದಾರೆ ನೆಟ್ಟಿಗರು. ಇವುಗಳ ಪೈಕಿ ಕೆಲವು ಇಂತಿವೆ.

— amazon prime video IN (@PrimeVideoIN) June 6, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...