alex Certify ಗೇಲಿಗೆ ಗುರಿಯಾಗಿದೆ ಭಾರತದ ಜನಸಂಖ್ಯೆ ಕುರಿತ ಇಮ್ರಾನ್‌ ಖಾನ್‌ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೇಲಿಗೆ ಗುರಿಯಾಗಿದೆ ಭಾರತದ ಜನಸಂಖ್ಯೆ ಕುರಿತ ಇಮ್ರಾನ್‌ ಖಾನ್‌ ಹೇಳಿಕೆ

Pakistan PM Imran Khan Says India's Population is '1 Billion and 300 Crore'

ವಿಐಪಿಗಳು ಭಾಷಣ ಮಾಡುವ ವೇಳೆ ಮಾಡುವ ಸಣ್ಣ ಪುಟ್ಟ ಪ್ರಮಾದಗಳು ಭಾರೀ ಟ್ರೋಲ್‌ಗೆ ಗುರಿಯಾಗುವುದು ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ತಪ್ಪಿಸಲು ಸಾಧ್ಯವೇ ಇಲ್ಲ.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೀಗೊಂದು ಸಣ್ಣದೊಂದು ತಪ್ಪು ಮಾಡಿ ಈಗ ಭಾರೀ ಫಜೀತಿಗೆ ಸಿಲುಕಿದ್ದಾರೆ. ಕಳೆದ ಜೂನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯ ಗೆದ್ದ ನ್ಯೂಜಿಲೆಂಡ್‌ ಅನ್ನು ಅಭಿನಂದಿಸುವ ವೇಳೆ ಇಮ್ರಾನ್”40-50 ಲಕ್ಷ ಜನಸಂಖ್ಯೆ ಹೊಂದಿರುವ ದೇಶವೊಂದು ಒಂದು ಶತಕೋಟಿ 300 ಕೋಟಿ ಜನರಿರುವ ದೇಶವೊಂದನ್ನು ಮಣಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಜಯಿಸಿದೆ” ಎಂದಿದ್ದಾರೆ.

ಮನೆಯಲ್ಲೇ ಕುಳಿತು SBI ಇಂಟರ್ನೆಟ್​ ಬ್ಯಾಂಕಿಂಗ್​ ರಿಜಿಸ್ಟರ್​​ ಮಾಡಲು ಇಲ್ಲಿದೆ ಮಾಹಿತಿ

ಖಾನ್‌ರ ಈ ಮಾತುಗಳೀಗ ಭಾರೀ ಟ್ರೋಲ್‌ಗೆ ಒಳಗಾಗಿದ್ದು, ಥರಾವರಿ ಮೀಮ್‌ಗಳಿಗೆ ಆಹಾರವಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...