alex Certify ಬೆಂಗಳೂರಿನಲ್ಲಿ ಶೀಘ್ರದಲ್ಲೇ ಓಲಾ ಇ -ಬೈಕ್ ಸೇವೆ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿನಲ್ಲಿ ಶೀಘ್ರದಲ್ಲೇ ಓಲಾ ಇ -ಬೈಕ್ ಸೇವೆ ಆರಂಭ

ನವದೆಹಲಿ: ಕ್ಯಾಬ್ ಸೇವೆ ಒದಗಿಸುವ ಓಲಾ ಕಂಪನಿ ದೆಹಲಿ ಮತ್ತು ಹೈದರಾಬಾದ್ ಗಳಲ್ಲಿ ಇ- ಬೈಕ್ ಟ್ಯಾಕ್ಸಿ ಸೇವೆಗಳನ್ನು ಪ್ರಾರಂಭಿಸಿದೆ.

ಕಂಪನಿಯು ಇ- ಬೈಕ್ ಸೇವೆಗಳ ಬೆಲೆಗಳನ್ನು ಕೂಡ ಪ್ರಕಟಿಸಿದ್ದು, ಶೀಘ್ರದಲ್ಲೇ ಬೆಂಗಳೂರಿನಲ್ಲಿಯೂ ಇ- ಬೈಕ್ ಸೇವೆ ಆರಂಭಿಸುವುದಾಗಿ ಹೇಳಲಾಗಿದೆ.

ಇ-ಬೈಕ್ ಸೇವೆ ದರ 5 ಕಿ.ಮೀ.ಗೆ 25 ರೂ., 10 ಕಿ.ಮೀ.ಗೆ 50 ರೂ., 15 ಕಿ.ಮೀ.ಗೆ 75 ರೂ.ನಿಂದ ಪ್ರಾರಂಭವಾಗಲಿವೆ. ಮುಂದಿನ ಎರಡು ತಿಂಗಳಲ್ಲಿ ಬೆಂಗಳೂರಿನಲ್ಲಿಯೂ ಇ- ಬೈಕ್ ಸೇವೆ ಪ್ರಾರಂಭಿಸಲು ಓಲಾ ಯೋಜನೆ ರೂಪಿಸಿದೆ. ಬೆಂಗಳೂರಿನಲ್ಲಿ ಇ- ಬೈಕ್ ಸೇವೆ ನೀಡಲು 200 ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...