alex Certify ಬರಿಗೈಲಿ ನಾಗರಹಾವನ್ನ ಹಿಡಿದ ಯುವತಿ…! ಬೆಚ್ಚಿಬೀಳಿಸುತ್ತೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರಿಗೈಲಿ ನಾಗರಹಾವನ್ನ ಹಿಡಿದ ಯುವತಿ…! ಬೆಚ್ಚಿಬೀಳಿಸುತ್ತೆ ಈ ವಿಡಿಯೋ

ಹಾವುಗಳ ಹೆಸರು ಕೇಳಿದ್ರೇನೆ ಸಾಕು ಮೈ ಎಲ್ಲಾ ಝುಂ ಎನ್ನುತ್ತೆ. ಅದರಲ್ಲೂ ನಾಗರಹಾವಿನಂತಹ ವಿಷಕಾರಿ ಹಾವುಗಳು ಹತ್ತಿರ ಬಂದರೆ ಕೇಳಬೇಕೆ..?

ಹಾವುಗಳು ಅಂದರೆ ಭಯಗೊಳ್ಳುವ ಜನರ ನಡುವೆಯೇ ಹಾವುಗಳನ್ನ ಸುರಕ್ಷಿತವಾಗಿ ಕಾಡುಗಳಿಗೆ ಬಿಡುವ ಉರಗ ತಜ್ಞರೂ ಸಹ ನಮ್ಮಲ್ಲಿದ್ದಾರೆ. ಆದರೆ ಈ ಕಾರ್ಯವನ್ನ ಸಾಮಾನ್ಯವಾಗಿ ಪುರುಷರೇ ಮಾಡ್ತಾರೆ.

ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ವಿಡಿಯೋದಲ್ಲಿ ನಾಗೇಶ್ವರಿ ಎಂಬಾಕೆ ಹಾವನ್ನ ಹಿಡಿದಿರುವ ವಿಡಿಯೋವನ್ನ ಶೇರ್​ ಮಾಡಿದ್ದಾರೆ. ನಿರ್ಮಾಣ ಹಂತದ ಕಟ್ಟಡದ ಬಳಿಯಲ್ಲಿ ಈ ಹಾವನ್ನ ನಾಗೇಶ್ವರಿ ರಕ್ಷಿಸಿದ್ದಾರೆ.

ಹಾವಿನ ಬಾಲವನ್ನ ಹಿಡಿದು ಅದನ್ನ ನಾಗೇಶ್ವರಿ ಹೊರ ತೆಗೆಯುತ್ತಾರೆ. ಅದು ಸ್ವಲ್ಪ ಹೊತ್ತು ಮಿಸುಕಾಡುತ್ತದೆ. ಬಳಿಕ ಹಾವು ಕೂಡ ಶಾಂತವಾಗುತ್ತದೆ. ಈಕೆ ಇನ್​ಸ್ಟಾ ಖಾತೆಯಲ್ಲಿ ಹಾವುಗಳನ್ನ ರಕ್ಷಿಸುತ್ತಿರುವ ಸಾಕಷ್ಟು ವಿಡಿಯೋಗಳನ್ನ ಶೇರ್​ ಮಾಡಿದ್ದಾರೆ.

View this post on Instagram

A post shared by snakelover nageshwri (@nageshwri___snakelover_)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...