alex Certify ಮಾಸ್ಕ್ ಸಿಕ್ಕ ಬಳಿಕ ಮಂಗ ಮಾಡಿದ್ದೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್ ಸಿಕ್ಕ ಬಳಿಕ ಮಂಗ ಮಾಡಿದ್ದೇನು ಗೊತ್ತಾ….?

 

Monkey finds a mask, wears it wrong like humans in hilarious viral video. Watch - Trending News Newsಕೊರೊನಾ ಸಾಂಕ್ರಾಮಿಕ ದಾಳಿಯಿಂದಾಗಿ ಮಾಸ್ಕ್ ಧರಿಸುವುದು ಸಾರ್ವಜನಿಕ ಪ್ರದೇಶಗಳಲ್ಲಿ ಕಡ್ಡಾಯವಾಗಿ ಬಹಳ ದಿನಗಳೇ ಕಳೆದಿದೆ. ಹಾಗಿದ್ದೂ ಕೂಡ ಹಲವರು ಮಾಸ್ಕ್ ಗಳನ್ನು ಶೋಕಿಗಾಗಿ, ಹೇಗೇಗೋ ಧರಿಸುವುದನ್ನು ಪ್ರತಿದಿನ ಕಾಣುತ್ತೇವೆ.

ಇಂಥವರಿಗೆ ಅರಿವು ಮೂಡಿಸಲೆಂದೇ ಮಂಗವೊಂದು ಮಾಸ್ಕ್ ಅನ್ನು ಹೇಗೆಗೋ ಧರಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಏನೇ ಆಗಲಿ ಮಂಗನಿಂದ ಮಾನವ ಅಲ್ಲವೇ, ನಮ್ಮ ಪೂರ್ವಜರು ಮಾಸ್ಕ್ ಧರಿಸುವ ತರಬೇತಿ ಇಲ್ಲದಿದ್ದಾಗ ಏನು ಮಾಡುತ್ತಾರೆ ಎನ್ನುವುದು ಈ ವಿಡಿಯೊ ವಿಶೇಷತೆ.

ದಂಗಾಗಿಸುತ್ತೆ ವರ್ಷಕ್ಕೆ ಈ ʼಟಿಕ್‌ ಟಾಕರ್‌ʼ ಗಳಿಸುವ ಆದಾಯ

27 ಸೆಕೆಂಡ್‍ ಗಳ ಈ ತುಣುಕನ್ನು ಮಾಜಿ ಬ್ಯಾಸ್ಕೆಟ್‍ ಬಾಲ್ ಆಟಗಾರ ರೆಕ್ಸ್ ಚ್ಯಾಪ್‍ಮೆನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

— Rex Chapman🏇🏼 (@RexChapman) August 24, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...