alex Certify ದಂಗಾಗಿಸುತ್ತೆ ವರ್ಷಕ್ಕೆ ಈ ʼಟಿಕ್‌ ಟಾಕರ್‌ʼ ಗಳಿಸುವ ಆದಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ ವರ್ಷಕ್ಕೆ ಈ ʼಟಿಕ್‌ ಟಾಕರ್‌ʼ ಗಳಿಸುವ ಆದಾಯ

ದಿನದ ಪೂರ್ಣ ಸಮಯವನ್ನು ಕೂಡ ಟಿಕ್‍ಟಾಕ್‍ನಲ್ಲಿ ವಿಡಿಯೊಗಳನ್ನು ಪೋಸ್ಟ್ ಮಾಡುವುದರಲ್ಲೇ ಕಳೆಯುವ 24 ವರ್ಷದ ವೀ ಲಾಂಗ್, ಇದರಿಂದಲೇ ವಾರ್ಷಿಕ ಒಂದು ಕೋಟಿ ರೂ. ಗೂ ಅಧಿಕ ಆದಾಯ ಗಳಿಸುತ್ತಿದ್ದಾರೆ!

ಹೌದು, ಕಾರ್ಪೊರೇಟ್ ಬ್ರ್ಯಾಂಡ್‍ಗಳ ಪ್ರಾಯೋಜಿತ ವಿಡಿಯೊಗಳಿಗೆ ಮೊದಲು ಮೂರು ಸಾವಿರ ರೂ. ಪಡೆಯುತ್ತಿದ್ದ ಈಕೆ, ಸದ್ಯ 10 ಸಾವಿರ ರೂ.ಬಾಚಿಕೊಳ್ಳುತ್ತಿದ್ದಾರೆ.

ಫುಲ್‍ಟೈಮ್ ಕಂಟೆಂಟ್ ಕ್ರಿಯೇಟರ್ ಎಂದು ತಮ್ಮನ್ನು ಕರೆದುಕೊಳ್ಳುವ ವೀ, ಒಂದು ವರ್ಷದ ಮುನ್ನ 9-5 ಗಂಟೆಯ ಸಾಧಾರಣ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಟಿಕ್‍ಟಾಕ್‍ನಲ್ಲಿ 10 ತಿಂಗಳು ಕಳೆದ ಕೂಡಲೇ ಅವರಿಗೆ ಸಿಕ್ಕ ಆಫರ್‍ಗಳಿಂದ ತೃಪ್ತರಾಗಿ, ಕೆಲಸ ತೊರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...