alex Certify ದಿ ಫ್ಯಾಮಿಲಿ ಮ್ಯಾನ್‌ ನ ’ಚೆಲ್ಲಮ್ ಸರ್‌’ ಮೀಮ್‌ ಬಳಸಿಕೊಂಡ ಯುಪಿ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿ ಫ್ಯಾಮಿಲಿ ಮ್ಯಾನ್‌ ನ ’ಚೆಲ್ಲಮ್ ಸರ್‌’ ಮೀಮ್‌ ಬಳಸಿಕೊಂಡ ಯುಪಿ ಪೊಲೀಸ್

ಇತ್ತೀಚೆಗೆ ಭಾರೀ ವೈರಲ್ ಆಗಿರುವ ’ದಿ ಫ್ಯಾಮಿಲ್ ಮ್ಯಾನ್’ ಶೋ ’ಚೆಲ್ಲಮ್ ಸರ್‌’ ಮೀಮ್‌ಗಳು ನೆಟ್ಟಿಗರಿಗೆ ಭಾರೀ ಖುಷಿ ಕೊಡುತ್ತಿವೆ. ಇದೀಗ ಉತ್ತರ ಪ್ರದೇಶ ಪೊಲೀಸ್ ಸಹ ’ಚೆಲ್ಲಮ್ ಸರ್‌’ ಮೀಮ್ ಕ್ಲಬ್ ಸೇರಿಕೊಂಡಿದೆ.

ನಿಮ್ಮ ಅದೃಷ್ಟ ಬದಲಿಸಬಲ್ಲದು 2 ರೂಪಾಯಿ ನಾಣ್ಯ..!

ಶೋನ ಜನಪ್ರಿಯತೆಯನ್ನು ತನ್ನದೇ ಒಂದು ಉದ್ದೇಶಕ್ಕೆ ಬಳಸಿಕೊಂಡ ಉ.ಪ್ರ. ಪೊಲೀಸ್, “ಯುಪಿ 112, ಎ 24/7 ಪ್ರತಿಯೊಂದು ಕೌಟುಂಬಿಕ ಸಂಕಷ್ಟಕ್ಕೂ ಪರಿಹಾರ, ಸರ್ವಕಾಲ ಸಹಾಯವಾಣಿ, ಎಲ್ಲಾ ಕಾಲಕ್ಕೂ ನಿಜವಾದ ಆಪತ್ಬಾಂಧವ” ಎಂದು ತನ್ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿ, ತನ್ನ ಸಹಾಯವಾಣಿಯ ಕುರಿತಂತೆ ಜನರಲ್ಲಿ ಅರಿವು ಮೂಡಿಸಲು ಮುಂದಾಗಿದೆ.

ಕೊರೊನಾ 3ನೇ ಅಲೆ ಆತಂಕ: ಹೀಗಿರಲಿ ನಿಮ್ಮ ಮಕ್ಕಳ ಆಹಾರ ಕ್ರಮ

ಈ ಪೋಸ್ಟ್‌ಗಾಗಿ, ತನ್ನ 112 ಸಹಾಯವಾಣಿಯು ಸಂಕಷ್ಟದಲ್ಲಿರುವ ಜನರ ನೆರವಿಗೆ ಹೇಗೆಲ್ಲಾ ಬಂದಿದೆ ಎಂಬ ವಿವರಗಳಿದ್ದ ಪೇಪರ್‌ ಕಟಿಂಗ್‌ಗಳ ಚಿತ್ರದೊಂದಿಗೆ ಚೆಲ್ಲಮ್‌ ಸರ್‌ರ ಚಿತ್ರವನ್ನು ಕೊಲಾಜ್ ಮಾಡಿ ಲಗತ್ತಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...