alex Certify ಮೀನುಗಾರರ ಬಲೆಗೆ ಬಿದ್ದ ಕೊಂಬು ಮೀನಿನ ತೂಕ ಕೇಳಿದ್ರೆ ಅಚ್ಚರಿಪಡ್ತೀರಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನುಗಾರರ ಬಲೆಗೆ ಬಿದ್ದ ಕೊಂಬು ಮೀನಿನ ತೂಕ ಕೇಳಿದ್ರೆ ಅಚ್ಚರಿಪಡ್ತೀರಾ…!

ಮಲ್ಪೆ ಮೀನುಗಾರರ ಬಲೆಗೆ ಬೃಹತ್ ತೂಕದ ಕೊಂಬು ಮೀನು ಬಲೆಗೆ ಬಿದ್ದಿದ್ದು, ಇದರ ತೂಕ ಅಚ್ಚರಿಗೊಳಿಸುವಂತಿದೆ. ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಶಾಂಭವಿ ಹೆಸರಿನ ಬೋಟಿನಲ್ಲಿದ್ದ ಮೀನುಗಾರರ ಬಲೆಗೆ ಭಾನುವಾರದಂದು ಕೊಂಬ ಮೀನು ಬಿದ್ದಿದ್ದು ಇದರ ತೂಕ ಎರಡು ಕ್ವಿಂಟಾಲ್ ಇದೆ.

ಸಾಮಾನ್ಯವಾಗಿ ಒಂದೆರಡು ಅಡಿ ಉದ್ದದ ಕೊಂಬು ಮೀನುಗಳು ಬಲೆಗೆ ಬೀಳುತ್ತಾವಾದರೂ ಇದೇ ಮೊದಲ ಬಾರಿಗೆ 8 ಅಡಿ ಉದ್ದದ ಕೊಂಬು ಮೀನು ಬಲೆಗೆ ಬಿದ್ದಿದೆ ಎಂದು ಹೇಳಲಾಗಿದೆ. ಇದು ಕೆಜಿಗೆ 200 ರೂಪಾಯಿಗಳಂತೆ ಮಾರಾಟವಾಗಿದೆ.

ಸಾಮಾನ್ಯವಾಗಿ ಒಂದೆರಡು ಅಡಿ ಉದ್ದದ ಕೊಂಬು ಮೀನುಗಳು ಬಲೆಗೆ ಬೀಳುತ್ತಾವಾದರೂ ಇದೇ ಮೊದಲ ಬಾರಿಗೆ 8 ಅಡಿ ಉದ್ದದ ಕೊಂಬು ಮೀನು ಬಲೆಗೆ ಬಿದ್ದಿದೆ ಎಂದು ಹೇಳಲಾಗಿದೆ. ಇದು ಕೆಜಿಗೆ 200 ರೂಪಾಯಿಗಳಂತೆ ಮಾರಾಟವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...