alex Certify malpe | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸ ಸಿಗದೇ ಯುವ ಬಾಕ್ಸಿಂಗ್ ಪಟು ಆತ್ಮಹತ್ಯೆ

ಉಡುಪಿ: ಸರಿಯಾದ ಕೆಲಸ ಸಿಗದ ಚಿಂತೆಯಲ್ಲಿ ರಾಷ್ಟ್ರಮಟ್ಟದ ಯುವ ಬಾಕ್ಸಿಂಗ್ ಪಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಲ್ಪೆ ಪಡುಕರೆಯ ಶಾಂತಿನಗರದಲ್ಲಿ ಮಂಗಳವಾರ ಬೆಳಗ್ಗೆ ಘಟನೆ ನಡೆದಿದೆ. ವೀರಜ್ ಮೆಂಡನ್(29) ಮೃತಪಟ್ಟವರು. Read more…

ಮೀನುಗಾರರ ಬಲೆಗೆ ಬಿದ್ದ ಕೊಂಬು ಮೀನಿನ ತೂಕ ಕೇಳಿದ್ರೆ ಅಚ್ಚರಿಪಡ್ತೀರಾ…!

ಮಲ್ಪೆ ಮೀನುಗಾರರ ಬಲೆಗೆ ಬೃಹತ್ ತೂಕದ ಕೊಂಬು ಮೀನು ಬಲೆಗೆ ಬಿದ್ದಿದ್ದು, ಇದರ ತೂಕ ಅಚ್ಚರಿಗೊಳಿಸುವಂತಿದೆ. ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಶಾಂಭವಿ ಹೆಸರಿನ ಬೋಟಿನಲ್ಲಿದ್ದ ಮೀನುಗಾರರ ಬಲೆಗೆ Read more…

ಕಡಲ ತೀರಕ್ಕೆ ಬಂದು ಬಿದ್ದ ರಾಶಿ ರಾಶಿ ಮೀನು; ಪುಕ್ಕಟ್ಟೆ ಮೀನಿಗಾಗಿ ಮುಗಿಬಿದ್ದ ಜನ…!

ಸೋಮವಾರದಂದು ಉಡುಪಿ ಜಿಲ್ಲೆ ಮಲ್ಪೆ ಸಮೀಪದ ತೊಟ್ಟಂ ಕಡಲ ತೀರದಲ್ಲಿ ಲಕ್ಷಾಂತರ ಬೂತಾಯಿ ಮೀನುಗಳು ಬಂದು ಬಿದ್ದಿದ್ದು, ಇವುಗಳನ್ನು ಆಯ್ದುಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಗುಂಪು ಗುಂಪಾಗಿ Read more…

ಆಕರ್ಷಣೀಯ ತಾಣ ಮಲ್ಪೆಯ ಈ ಸೇಂಟ್​ ಮೇರಿಸ್​ ದ್ವೀಪ

ರಾಜ್ಯ ಕರಾವಳಿಯಲ್ಲಿ ಸಾಕಷ್ಟು ಫೇಮಸ್ ಬೀಚ್ ಗಳಿವೆ. ಆದ್ರೆ ಇಂತಹ ಬೀಚ್ ವೊಂದರಲ್ಲಿ ಸ್ಪೆಷಲ್ ಆದ ಪ್ರವಾಸಿ ತಾಣವೊಂದಿದೆ. ಅದು ಇರೋದು ಬೇರೆಲ್ಲೂ ಅಲ್ಲ ಕೃಷ್ಣನೂರು ಉಡುಪಿಯಲ್ಲಿ‌. ಉಡುಪಿ Read more…

ಸೈಂಟ್ ಮೇರೀಸ್ ದ್ವೀಪ ನೋಡಿದ್ದೀರಾ…?

ಸೈಂಟ್ ಮೇರೀಸ್ ಕರ್ನಾಟಕದ ಉಡುಪಿ ಜಿಲ್ಲೆಯ ಮಲ್ಪೆ ಸಮುದ್ರ ಕಿನಾರೆಯಿಂದ ಸ್ವಲ್ಪವೇ ದೂರದಲ್ಲಿರುವ ಒಂದು ದ್ವೀಪ. ಮಲ್ಪೆಯಿಂದ ಪ್ರವಾಸಿಗರಿಗಾಗಿ ನಿತ್ಯ ಅಲ್ಲಿಗೆ ಬೋಟ್ ವ್ಯವಸ್ಥೆ ಇದೆ. ಸೈಂಟ್ ಮೇರೀಸ್ Read more…

ಬ್ರೇಕಿಂಗ್ ನ್ಯೂಸ್: ನೋಡನೋಡುತ್ತಿದ್ದಂತೆ ಸಮುದ್ರದಲ್ಲಿ ಮುಳುಗಿದ ಮೀನುಗಾರಿಕಾ ಬೋಟ್

ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ದಡಕ್ಕೆ ಸಮೀಪಿಸುತ್ತಿರುವಾಗ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಮುಳುಗಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ. ಅಂಫಾನ್ ಚಂಡಮಾರುತ ಹಿನ್ನೆಲೆಯಲ್ಲಿ ಜೋರಾಗಿ ಗಾಳಿ ಬೀಸುತ್ತಿತ್ತೆಂದು ಹೇಳಲಾಗಿದ್ದು, ಇದರ Read more…

ಲಾಕ್ ಡೌನ್ ಮಧ್ಯೆಯೂ ‘ಐಲ್ಯಾಂಡ್’ ನಲ್ಲಿ ಅಧಿಕಾರಿಗಳ ಪಾನಗೋಷ್ಠಿ

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಕೆಲವೊಂದು ನಿರ್ಬಂಧಗಳೊಂದಿಗೆ ಆರ್ಥಿಕ ಚಟುವಟಿಕೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಮದ್ಯ ಮಾರಾಟವೂ ಒಂದಾಗಿದ್ದು, ಕೇವಲ ಪಾರ್ಸೆಲ್ ಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...