alex Certify ದಿ ಫ್ಯಾಮಿಲಿ ಮ್ಯಾನ್ 2:‌ ಪ್ರಿಯಾಮಣಿ ಸೆಲ್ಫಿಯಲ್ಲೂ ʼಚೆಲ್ಲಮ್‌ ಸರ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿ ಫ್ಯಾಮಿಲಿ ಮ್ಯಾನ್ 2:‌ ಪ್ರಿಯಾಮಣಿ ಸೆಲ್ಫಿಯಲ್ಲೂ ʼಚೆಲ್ಲಮ್‌ ಸರ್ʼ

The Family Man 2: Chellam Sir Photobombing Priyamani's Selfie Leaves Fans in Splits

ಇನ್‌ಸ್ಟಾಗ್ರಾಂನಲ್ಲಿ ಶರದ್ ಕೇಳ್ಕರ್‌ ರೀಸೆಂಟ್ ಆಗಿ ಪೋಸ್ಟ್ ಮಾಡಿರುವ ಚಿತ್ರವೊಂದು ವೈರಲ್ ಆಗಿದೆ. ‘ದಿ ಫ್ಯಾಮಿಲಿ ಮ್ಯಾನ್’ ಶೋನ ಫೇಮಸ್ ಪಾತ್ರ ಚೆಲ್ಲಮ್ ಸರ್‌ ಈ ಚಿತ್ರದಲ್ಲೂ ಇರುವುದು ಹೀಗೆ ವೈರಲ್ ಆಗಲು ಕಾರಣವಾಗಿದೆ. ಈ ಶೋನಲ್ಲಿ ತಮ್ಮ ಸಹನಟಿಯಾದ ಪ್ರಿಯಮಣಿಯೊಂದಿಗೆ ತೆಗೆದುಕೊಂಡಿರುವ ಸೆಲ್ಫಿಯೊಂದರ ಚಿತ್ರವನ್ನು ಶೇರ್‌ ಮಾಡಿಕೊಂಡಿದ್ದಾರೆ ಶರದ್.

7 ವರ್ಷದ ಮಗನ ಗೇಮಿಂಗ್‌ ಹುಚ್ಚಿಗೆ ಕಾರು ಮಾರಿ ಬಿಲ್ ಕಟ್ಟಿದ ತಂದೆ

ಈ ಚಿತ್ರದಲ್ಲಿ ಫೋಟೋಬಾಂಬಿಂಗ್ ಮಾಡಲು ಚೆಲ್ಲಮ್ ಸರ್‌ ಪಾತ್ರಧಾರಿ ಉದಯ್‌ ಮಹೇಶ್‌ರನ್ನು ಸೇರಿಸಲಾಗಿದೆ.

ಮುಖದ ಕಾಂತಿ ಹೆಚ್ಚಿಸಲು ಬಹಳ ಉಪಯುಕ್ತ ʼಕೇಸರಿʼ

ಈ ಚಿತ್ರವನ್ನು ಶೇರ್‌ ಮಾಡಿಕೊಂಡ ಶರದ್, “ನನಗೆ ಫೋಟೋಬಾಂಬಿಂಗ್ ಅಂದ್ರೆ ಆಗೋದಿಲ್ಲ. ಆದರೆ ಚೆಲ್ಲಮ್ ಸರ್‌, ಐ ಲವ್‌ ಯೂ” ಎಂದು ಚಿತ್ರವನ್ನು ಶೇರ್‌ ಮಾಡುವ ವೇಳೆ ಶರದ್‌ ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...