alex Certify ಹಾಡಹಗಲೇ ಎಲ್ಲರೆದುರು ಲಕ್ಷಾಂತರ ರೂ. ಮೌಲ್ಯದ ವಸ್ತು ಕಳವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಡಹಗಲೇ ಎಲ್ಲರೆದುರು ಲಕ್ಷಾಂತರ ರೂ. ಮೌಲ್ಯದ ವಸ್ತು ಕಳವು

ಇಬ್ಬರು ಒರೆಗಾಂವ್‌ ನ  ಅಂಗಡಿಯೊಂದಕ್ಕೆ ಬಂದು ಟ್ರಾಲಿ ತುಂಬಾ ಬೆಲೆಬಾಳುವ ಸಾಮಾನನ್ನು ತುಂಬಿಸಿಕೊಂಡು ಹಾಗೆ ಹೊರನಡೆದಿದ್ದಾರೆ. ಅಂಗಡಿಯ ಸಿಬ್ಬಂದಿ ಹೀಗೆ ಹೋಗುತ್ತಿದ್ದುದನ್ನು ಅಸಹಾಯಕರಾಗಿ ನೋಡುತ್ತಾ ನಿಂತಿದ್ದರು.

ಅಂದಹಾಗೆ ಇವರಿಬ್ಬರು ಹಾಗೆ ತೆಗೆದುಕೊಂಡು ಹೋದ ಸಾಮಾನಿನ ಬೆಲೆ ಬರೋಬ್ಬರಿ ಎರಡು ಸಾವಿರ ಡಾಲರ್ !

ಇವರಿಬ್ಬರನ್ನು ತಡೆಹಿಡಿಯಲು ಆಗಿಲ್ಲ, ಪ್ರಶ್ನಿಸಿದ್ದಾರೆ ಅಷ್ಟೇ. ಬಂದವರು ಹಾಗೇ ಸಲೀಸಾಗಿ ಹೊರನಡೆದಿದ್ದಾರೆ.

ವೈರಲ್ ಆದ ವಿಡಿಯೋ ಒಂದರಲ್ಲಿ, ಇಬ್ಬರನ್ನು ತಡೆದ ಸಿಬ್ಬಂದಿಗೆ, ನೀವು ನಮಗೇನು ಮಾಡಲು ಆಗುವುದಿಲ್ಲ ಎಂದು ಅಸಭ್ಯವಾಗಿ ಬೈಯ್ದು ಹೊರನಡೆದಿದ್ದಾರೆ. ಈ ವಿಡಿಯೋದಲ್ಲಿ, ವ್ಯಕ್ತಿಗಳಿಬ್ಬರು, ಹೀಗೆ ಎತ್ತಿಕೊಂಡು ಹೋದ ಸಾಮಾನುಗಳನ್ನು ಟ್ರಾಲಿಯಿಂದ ಕಾರಿಗೆ ಹಾಕಿದ್ದನ್ನು ಕಾಣಬಹುದು.

ಶಾಕಿಂಗ್ ನ್ಯೂಸ್: ವಿದ್ಯಾರ್ಥಿನಿ ದೈಹಿಕವಾಗಿ ಬದಲಾದ ನಂತ್ರ ಬಯಲಾಯ್ತು ಅತ್ಯಾಚಾರದ ರಹಸ್ಯ

ಕೈಝರ್ ಪೊಲೀಸರು ಇದರ ತನಿಖೆ ಮಾಡುತ್ತಿದ್ದಾರೆ. ಪೊಲೀಸರ ಪ್ರಕಾರ “ಲೂವಿಯಿಂದ ಕದ್ದರೆ ಇದನ್ನು ಪ್ರಶ್ನಿಸುವುದಕ್ಕೆ ಆಗುವುದಿಲ್ಲ. ಇಲ್ಲಿ ಕದ್ದವರಿಗೆ ಜೈಲಿಗೆ ಹಾಕುವುದಿಲ್ಲ ಎಂದು ಗೊತ್ತಿದೆ” ಎಂದು ತಿಳಿಸಿದ್ದಾರೆ. ಈಗ ತನಿಖೆ ಮಾಡುತ್ತಿದ್ದು, ಇದುವರೆಗೆ ಒಬ್ಬರನ್ನು ಬಂಧಿಸಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...