alex Certify ಚಾಲಕನಿಗೆ ಖುಲಾಯಿಸಿದ ಅದೃಷ್ಟ, ದುಬೈಗೆ ದುಡಿಯಲು ಹೋದವನಿಗೆ ದುಡ್ಡಿನ ರಾಶಿಯೇ ಸಿಕ್ತು –ಲಾಟರಿಯಲ್ಲಿ 40 ಕೋಟಿ ಜಾಕ್ ಪಾಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಲಕನಿಗೆ ಖುಲಾಯಿಸಿದ ಅದೃಷ್ಟ, ದುಬೈಗೆ ದುಡಿಯಲು ಹೋದವನಿಗೆ ದುಡ್ಡಿನ ರಾಶಿಯೇ ಸಿಕ್ತು –ಲಾಟರಿಯಲ್ಲಿ 40 ಕೋಟಿ ಜಾಕ್ ಪಾಟ್

ಅಬುಧಾಬಿ: ಯುಎಇನಲ್ಲಿ ದುಡಿಯಲು ಹೋಗಿದ್ದ ಕೇರಳದ ಚಾಲಕನೊಬ್ಬನಿಗೆ ಜಾಕ್ ಪಾಟ್ ಹೊಡೆದಿದೆ. ಲಾಟರಿಯಲ್ಲಿ ಬರೋಬ್ಬರಿ 40 ಕೋಟಿ ರೂಪಾಯಿ ಬಹುಮಾನ ಬಂದಿದೆ.

ದುಬೈನಲ್ಲಿ ಟ್ಯಾಕ್ಸಿ ಹಾಗೂ ವಿವಿಧ ವಾಹನ ಚಾಲಕರಾಗಿ ಕೆಲಸ ಮಾಡುತ್ತಿರುವ ರಂಜಿತ್ ಸೋಮರಾಜನ್ ಮತ್ತು ಅವರ 9 ಸಹಚರರು 40 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದಾರೆ. ಕಳೆದ ಮೂರು ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ ರಂಜಿತ್ ಈ ಬಾರಿ ತಮ್ಮ 9 ಸಹಚರರೊಂದಿಗೆ ಲಾಟರಿ ಖರೀದಿಸಿದ್ರು. ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಬಂದ ನಂತರ ಅವರ ಅದೃಷ್ಟ ಖುಲಾಯಿಸಿದ ಮಾಹಿತಿ ಸಿಕ್ಕಿದೆ.

ಲಾಟರಿಯಲ್ಲಿ ಬರೋಬ್ಬರಿ 40 ಕೋಟಿ ರೂಪಾಯಿ ಬಹುಮಾನ ಬಂದಿದೆ. 9 ಮಂದಿಗೆ ತಲಾ 4 ಕೋಟಿ ರೂಪಾಯಿ ಬಹುಮಾನ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...