alex Certify BIG NEWS: ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು..? ಎಷ್ಟು ಜನ ಸಾವು..? ಇಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು..? ಎಷ್ಟು ಜನ ಸಾವು..? ಇಲ್ಲಿದೆ ವಿವರ

ಬೆಂಗಳೂರು: ರಾಜ್ಯದಲ್ಲಿ ಇವತ್ತು 7576 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಬಾಗಲಕೋಟೆ 0, ಬಳ್ಳಾರಿ 54, ಬೆಳಗಾವಿ 249, ಬೆಂಗಳೂರು ಗ್ರಾಮಾಂತರ 143, ಬೆಂಗಳೂರು ನಗರ 3084 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಬೀದರ್ 50, ಚಾಮರಾಜ ನಗರ 38, ಚಿಕ್ಕಬಳ್ಳಾಪುರ 150, ಚಿಕ್ಕಮಗಳೂರು 262, ಚಿತ್ರದುರ್ಗ 127, ದಕ್ಷಿಣ ಕನ್ನಡ 316, ದಾವಣಗೆರೆ 405, ಧಾರವಾಡ 56, ಗದಗ 39, ಹಾಸನ 291, ಹಾವೇರಿ 180, ಕಲ್ಬುರ್ಗಿ 144 ಜನರಿಗೆ ಸೋಂಕು ತಗುಲಿದೆ.

ಕೊಡಗು 72, ಕೋಲಾರ 69, ಕೊಪ್ಪಳ 103, ಮಂಡ್ಯ 200, ಮೈಸೂರು 312, ರಾಯಚೂರು 160, ರಾಮನಗರ 78, ಶಿವಮೊಗ್ಗ 368, ತುಮಕೂರು 223, ಉಡುಪಿ 1, ಉತ್ತರ ಕನ್ನಡ 195, ವಿಜಯಪುರ 131, ಯಾದಗಿರಿ 76 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇಂದು ಬೆಂಗಳೂರಿನಲ್ಲಿ 41, ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 3, ಚಿಕ್ಕಮಗಳೂರು 3, ದಕ್ಷಿಣ ಕನ್ನಡ 5, ಹಾವೇರಿ 3, ಕಲಬುರ್ಗಿ 3, ಮೈಸೂರು 12, ರಾಯಚೂರು 3, ತುಮಕೂರು 5 ಜನ ಸೇರಿದಂತೆ ರಾಜ್ಯದಲ್ಲಿ ಇವತ್ತು 97 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...