alex Certify ‘ಟಗರು’ ಹಾಡಿಗೆ ಐಎಎಸ್ ಅಧಿಕಾರಿಯ ಬೊಂಬಾಟ್ ಸ್ಟೆಪ್ಸ್; ವಿಡಿಯೋ ಫುಲ್ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಟಗರು’ ಹಾಡಿಗೆ ಐಎಎಸ್ ಅಧಿಕಾರಿಯ ಬೊಂಬಾಟ್ ಸ್ಟೆಪ್ಸ್; ವಿಡಿಯೋ ಫುಲ್ ವೈರಲ್

ಐಎಎಸ್ ಅಧಿಕಾರಿಯೊಬ್ಬರು ಶಿವರಾಜ್ ಕುಮಾರ್ ಅವರ ‘ಟಗರು ಬಂತು ಟಗರು’ ಹಾಡಿಗೆ ಬೊಂಬಾಟ್ ಸ್ಟೆಪ್ಸ್ ಹಾಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಫುಲ್ ವೈರಲ್ ಆಗಿದೆ.

ಹುಬ್ಬಳ್ಳಿ-ಧಾರವಾಡ ಮುನ್ಸಿಪಲ್ ಕೌನ್ಸಿಲ್ ಕಮೀಷನರ್ ಬಿ. ಗೋಪಾಲಕೃಷ್ಣ, ಇತ್ತೀಚೆಗೆ ಧಾರವಾಡದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಈ ವೇಳೆ ‘ಟಗರು ಬಂತು ಟಗರು’ ಹಾಡಿಗೆ ಸಕ್ಕತ್ತಾಗಿ ಡಾನ್ಸ್ ಮಾಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಗೋಪಾಲಕೃಷ್ಣ, ಬಾಲ್ಯದಿಂದಲೂ ತಮಗೆ ಡಾನ್ಸ್ ಬಗ್ಗೆ ಆಸಕ್ತಿ ಇತ್ತು. ಈಗಲೂ ಸಹ ಅದನ್ನು ಮುಂದುವರಿಸಿಕೊಂಡು ಬಂದಿದ್ದೇನೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...