alex Certify ಕೆ-ಸೆಟ್ ಪರೀಕ್ಷೆ : ಅರ್ಜಿ ಸಲ್ಲಿಕೆ ಅವಧಿ ಅ.9 ರವರೆಗೆ ವಿಸ್ತರಣೆ |KSET Exam 2023 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆ-ಸೆಟ್ ಪರೀಕ್ಷೆ : ಅರ್ಜಿ ಸಲ್ಲಿಕೆ ಅವಧಿ ಅ.9 ರವರೆಗೆ ವಿಸ್ತರಣೆ |KSET Exam 2023

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಕೆ ಸೆಟ್ ಪರೀಕ್ಷೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಕೊನೆಯ ದಿನಾಂಕವನ್ನು ಅಕ್ಟೋಬರ್ 9 ರವರೆಗೆ ವಿಸ್ತರಿಸಲಾಗಿದೆ.

ಡಿಜಿಟಲೀಕರಣಗೊಂಡ ಅಂಚೆ ಕಚೇರಿಗಳ ಮೂಲಕ ಶುಲ್ಕ ಪಾವತಿಗೆ ಅಕ್ಟೋಬರ್ 11 ರವರೆಗೆ ಅವಕಾಶ ಕಲ್ಪಿಸಿದೆ. ಹೆಚ್ಚಿನ ಮಾಹಿತಿಗಾಗಿ ಕೆಇಎ ವೆಬ್ ಸೈಟ್ https:\\cetonline.karnataka.gov.in,\kea\ ನೋಡಬಹುದು.

ಅರ್ಜಿ ಸಲ್ಲಿಕೆ ಪ್ರಕ್ರಿಯೆ

* ಅಧಿಕೃತ ವೆಬ್‌ಸೈಟ್‌  https://karnemakaone.kar.nic.in/pqrs/ApplicationForm_JA_org.aspx?utm_source=DH-MoreFromPub&utm_medium=DH-app&utm_campaign=DH  ನೇರ ಲಿಂಕ್ ಮೂಲಕ ಅರ್ಜಿ ಸಲ್ಲಿಕೆ ಓಪನ್ ಮಾಡಿಕೊಳ್ಳಿ.

* ಕಾಣಿಸುವ ಪರದೆಯಲ್ಲಿ ನಿಮಗೆ ಕೇಳಲಾಗುವ ಸೂಕ್ತ ಮಾಹಿತಿ ನಮೂದಿಸಿ.

* ಎಲ್ಲ ವಿವರ ದಾಖಲಿಸಿದ ನಂತರ ಸಲ್ಲಿಕೆಗೂ (Submit) ಮೊದಲು ನಮೂದಿಸಿದ ವಿವಿರಗಳು/ಮಾಹಿತಿ ಸರಿಯಾಗಿದೆಯೇ ಇಲ್ಲ ಎಂದು ಚೆಕ್ ಮಾಡಿ ನಂತರ ಸಬ್ಮಿಟ್ ಕೊಡಿ.

* ಇದೆಲ್ಲ ಪ್ರಕ್ರಿಯೆ ಮೂಲಕ ಮುಂದಿನ ರೆಫರೆನ್ಸ್‌ಗೆಂದು ಸಲ್ಲಿಕೆಯಾದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...