alex Certify ಸುರಿಯುವ ಮಂಜಿನ ನಡುವೆ ರಾಸುಗಳ ಚಿನ್ನಾಟ…! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುರಿಯುವ ಮಂಜಿನ ನಡುವೆ ರಾಸುಗಳ ಚಿನ್ನಾಟ…! ವಿಡಿಯೋ ವೈರಲ್

Watch: Cows Frolicking in Snow is How the Internet Wants to Enjoy Winter

ಪ್ರಾಣಿಗಳು ಮೋಜು ಮಾಡುವ ವಿಡಿಯೋಗಳಿಗೆ ಆನ್ಲೈನ್‌ನಲ್ಲಿ ಒಳ್ಳೆ ಪ್ರತಿಕ್ರಿಯೆಗಳು ಸಿಗುತ್ತವೆ. ಪ್ರಾಣಿಗಳ ತುಂಟಾಟ ಹಾಗೂ ಚೇಷ್ಟೆಗಳನ್ನು ನೋಡುವುದು ಎಲ್ಲರಿಗೂ ಆನಂದದ ವಿಚಾರ.

ಹಿಮದ ನಡುವೆ ಎರಡು ಹಸುಗಳು ಚಿನ್ನಾಟವಾಡುತ್ತಿರುವ ವಿಡಿಯೋವೊಂದನ್ನು ಅಮೆರಿಕದ ಸ್ಮಿತ್ಸೋನಿಯನ್‌ ರಾಷ್ಟ್ರೀಯ ಮೃಗಾಲಯವು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದೆ.

27 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಎರಡು ರಾಸುಗಳು ಬಹಳ ಮುಗ್ಧತೆಯಿಂದ ಮಕ್ಕಳಂತೆ ಆಡಿಕೊಳ್ಳುತ್ತಿರುವುದನ್ನು ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...