alex Certify ಮೀನಿನೊಂದಿಗೆ ಸೆಲ್ಫಿ: ನೆಟ್ಟಿಗರ ಗಮನ ಸೆಳೆದ ಡೈವರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನಿನೊಂದಿಗೆ ಸೆಲ್ಫಿ: ನೆಟ್ಟಿಗರ ಗಮನ ಸೆಳೆದ ಡೈವರ್‌

ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಶೇರ್‌ ಮಾಡುವುದು ಸರ್ವೇಸಾಮಾನ್ಯವಾದ ವಿಚಾರ. ಕೆಲವೊಂದು ಅತ್ಯದ್ಭುತ ಫೋಟೋಗಳು ತಮ್ಮ ಟೈಮಿಂಗ್, ಕಾಂಪೋಸಿಂಗ್ ಮೂಲಕ ನೋಡುಗರ ಹೃದಯ ಗೆಲ್ಲುತ್ತವೆ.

ಇಂಥದ್ದೇ ಒಂದು ಫೋಟೋದಲ್ಲಿ ಡೈವರ್‌ ಒಬ್ಬರು ಪಫ್ಫರ್‌ಫಿಶ್‌ನೊಂದಿಗೆ ಸೆಲ್ಫೀ ತೆಗೆದುಕೊಂಡು ಆ ಚಿತ್ರವನ್ನು ಶೇರ್‌ ಮಾಡಿಕೊಂಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಸೆರೆ ಹಿಡಿದ ಈ ಚಿತ್ರವನ್ನು ಜೂಲ್ಸ್‌ ಕೇಸೆ ಸಾಮಾಜಿಕ ಜಾಲತಾಣವೊಂದರ ತಮ್ಮ ಪ್ರೊಫೈಲ್‌ನಲ್ಲಿ ಶೇರ್‌ ಮಾಡಿಕೊಂಡು, “ನಾನು ಬಹಳ ಅದೃಷ್ಟವಂತ. ಪಫ್ಫರ್‌ಫಿಶ್ ಒಂದು ನನ್ನ ಕಿವಿಗಳಲ್ಲಿ ಸಿಹಿಯಾಗಿ ಮಾತನಾಡುತ್ತಿದೆ” ಎಂದಿದ್ದಾರೆ.

ವೃದ್ಧೆಯನ್ನ ಲಸಿಕಾ ಕೇಂದ್ರಕ್ಕೆ ಹೊತ್ತುಕೊಂಡು ಬಂದ ಪೊಲೀಸ್: ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ

ಜಾಲತಾಣವೊಂದಕ್ಕೆ ಕೊಟ್ಟ ಸಂದರ್ಶನವೊಂದರಲ್ಲಿ ಮಾತನಾಡಿದ ಕೇಸೆ, ಅಪರೂಪಕ್ಕೆ ಇಷ್ಟು ಫ್ರೆಂಡ್ಲಿ ಮೀನುಗಳನ್ನು ಕಾಣುವುದಾಗಿ ತಿಳಿಸಿದ್ದು, “ಆದ್ದರಿಂದ, ನಾನು ನನ್ನ ಕ್ಯಾಮೆರಾವನ್ನು ಆನ್ ಮಾಡಿಕೊಂಡು, ನಮ್ಮಿಬ್ಬರ ನಡುವಿನ ಈ ಸುಂದರವಾದ ಸೆಲ್ಫಿ ಹಂಚಿಕೊಂಡಿದ್ದೇನೆ” ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...