alex Certify ವಿಡಿಯೋ: ಸಿನೆಮಾ ಹಾಲ್‌ಗೆ ಬಂದು ಪಾಪ್‌ಕಾರ್ನ್ ಸವಿದ ಕಡವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ: ಸಿನೆಮಾ ಹಾಲ್‌ಗೆ ಬಂದು ಪಾಪ್‌ಕಾರ್ನ್ ಸವಿದ ಕಡವೆ

ಅಮೆರಿಕದ ಅಲಾಸ್ಕಾದ ಸಿನೆಮಾ ಒಂದಕ್ಕೆ ಅನಿರೀಕ್ಷಿತ ವೀಕ್ಷಕರೊಬ್ಬರು ಆಗಮಿಸಿದ್ದು, ಭಾರೀ ಸುದ್ದಿಯಾಗಿದ್ದಾರೆ.

ಸಿನೆಮಾ ಹಾಲ್‌ಗೆ ಆಗಮಿಸಿದ ಕಡವೆಯೊಂದು ಅಲ್ಲಿದ್ದ ಪಾಪ್‌ಕಾರ್ನ್ ಎಂಜಾಯ್‌ ಮಾಡುತ್ತಿರುವುದನ್ನು ಸಿಸಿ ಟಿವಿ ಕ್ಯಾಮೆರಾಗಳು ಸೆರೆ ಹಿಡಿದಿವೆ. ಕೆನಾಯ್ ಸಿನೆಮಾಸ್ ಎಂಬ ಚಿತ್ರಮಂದಿರಕ್ಕೆ ಆಗಮಿಸಿದ ಈ ಕಡವೆ ಅಲ್ಲಿ ಸುಮಾರು ಐದು ನಿಮಿಷ ಕಳೆದಿದೆ.

ಅಲ್ಲಿಯೇ ಇದ್ದ ರೆಸ್ಟೋರೆಂಟ್‌ಗಳ ಒಳಗೂ ಹೋದ ಕಡವೆ, ತನ್ನ ಆಹಾರ ಶೋಧ ಮುಂದುವರೆಸಿ, ಸ್ವಲ್ಪ ಹೊತ್ತಿನ ಬಳಿಕ ಕಟ್ಟಡವನ್ನು ಬಿಟ್ಟು ಹೊರಗೆ ಸಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...