alex Certify ಮೆಲನಿಯಾ​ ಧರಿಸಿದ್ದ ಈ ಸಿಂಪಲ್​ ಕೋಟ್ ಬೆಲೆ ಎಷ್ಟು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಲನಿಯಾ​ ಧರಿಸಿದ್ದ ಈ ಸಿಂಪಲ್​ ಕೋಟ್ ಬೆಲೆ ಎಷ್ಟು ಗೊತ್ತಾ..?

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಪತ್ನಿ ಸದಾ ತನ್ನ ವಸ್ತ್ರ ವಿನ್ಯಾಸದ ಮೂಲಕವೇ ಸದ್ದು ಮಾಡುವಂತ ಮಹಿಳೆ. ಕೋವಿಡ್​ನಿಂದ ಕೆಲ ದಿನಗಳ ಹಿಂದಷ್ಟೇ ಚೇತರಿಸಿಕೊಂಡಿದ್ದ ಮೆಲನಿಯಾ ಟ್ರಂಪ್​ ಅಮೆರಿಕದ ಪೆನ್ಸಿಲ್ವೇನಿಯಾ ಅಟ್ಲೇನ್​ನಲ್ಲಿ ನಡೆದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಅವರು ಧರಿಸಿದ್ದ ಡ್ರೆಸ್​ ಸೋಶಿಯಲ್​ ಮೀಡಿಯಾದಲ್ಲಿ ಸೌಂಡ್​ ಮಾಡ್ತಿದೆ.

ಹಸಿರು ಬಣ್ಣದ ಕೋಟ್​ ಮಾದರಿಯ ಡ್ರೆಸ್​ ಹಾಗೂ ಅದಕ್ಕೆ ಬೆಲ್ಟ್ ಹಾಕಿದ್ದ ರೀತಿ ಇದ್ದ ಮೆಲನಿಯಾ ಡ್ರೆಸ್​ ನೋಡೋಕೆ ಎಷ್ಟು ಸಿಂಪಲ್​ ಇದೆನೋ ದರ ಮಾತ್ರ ಅಷ್ಟೇ ದುಬಾರಿಯಾಗಿದೆ. ಮುಂಭಾಗದಲ್ಲಿ ಬಟನ್​ಗಳನ್ನ ಹೊಂದಿರುವ ಈ ಲಾಂಗ್​ ಕೋಟ್​ ಮಾದರಿಯ ಡ್ರೆಸ್​ ಬೆಲೆ ಬರೋಬ್ಬರಿ 33,690 ರೂಪಾಯಿಗಳಂತೆ.

ಹೈ ಹೀಲ್ಡ್ ಶೂ ಧರಿಸಿದ್ದ ಮೆಲನಿಯಾ ಸರಳವಾದ ಮೇಕಪ್​ ಹಾಗೂ ಓಪನ್​ ಹೇರ್​ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ,

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...