alex Certify ಕರ್ವಾ ಚೌತ್ ವ್ರತ ಮಾಡಲು ಮಡದಿಗೆ ಹೇಳಿರಬೇಕು ಟ್ರಂಪ್ ಎಂದ ಕಮೆಡಿಯನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ವಾ ಚೌತ್ ವ್ರತ ಮಾಡಲು ಮಡದಿಗೆ ಹೇಳಿರಬೇಕು ಟ್ರಂಪ್ ಎಂದ ಕಮೆಡಿಯನ್

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ದೊಡ್ಡ ದೊಡ್ಡ ರಾಜ್ಯಗಳಲ್ಲಿ ನಡೆಯುತ್ತಿರುವಂತೆಯೇ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಹಿನ್ನಡೆಯಾಗುತ್ತಿರುವುದು ಸ್ಪಷ್ಟವಾಗುತ್ತಿದೆ.

ಅರಿಜೋನಾ, ಜಾರ್ಜಿಯಾ, ಉತ್ತರ ಕರೋಲಿನಾ, ನೆವೆಡಾ, ಮಿಚಿಗನ್, ಪೆನ್ಸಿಲ್ವೇನಿಯಾ ಹಾಗೂ ವಿಸ್ಕಾನ್ಸಿನ್‌ಗಳಲ್ಲಿ ಮತ ಎಣಿಕೆ ಫಲಿತಾಂಶಗಳು ಬರುತ್ತಿರುವ ವೇಳೆಯಲ್ಲಿ ಈ ಬಗ್ಗೆ ಸ್ಟಾಂಡ್ ಅಪ್ ಕಮೆಡಿಯನ್ ಅತಿಲ್ ಖತ್ರಿ ’ಕರ್ವಾ ಚೌತಿ’ಯ ಉಲ್ಲೇಖ ಮಾಡಿ ಅಧ್ಯಕ್ಷರನ್ನು ವ್ಯಂಗ್ಯ ಮಾಡಿದ್ದಾರೆ.

“ಕೊನೆಯ ಯತ್ನವಾಗಿ ಮಡದಿ ಮೆಲೆನಿಯಾ ಟ್ರಂಪ್‌ಗೆ ಕರ್ವಾ ಚೌತ್ ವ್ರತ ಮಾಡಲು ಡೊನಾಲ್ಡ್ ನಿರ್ದೇಶನ ಕೊಟ್ಟಿರಬಹುದು” ಎಂದು ಖತ್ರಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗೆ ನೆಟ್ಟಿಗರು ಚೆನ್ನಾಗಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...