alex Certify ಮಿಂಚಿನ ಹೊಡೆತಕ್ಕೆ ಕ್ಷಣಾರ್ಧದಲ್ಲಿ ಧರೆಗುರುಳಿದ ಮರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಿಂಚಿನ ಹೊಡೆತಕ್ಕೆ ಕ್ಷಣಾರ್ಧದಲ್ಲಿ ಧರೆಗುರುಳಿದ ಮರ

ಮಿಂಚಿನ ಹೊಡೆತಕ್ಕೆ ಅಮೆರಿಕದ ವಿಸ್ಕಾನ್ಸಿನ್‌ನಲ್ಲಿ ಮರವೊಂದು ಸಿಗಿದುಹೋಗಿದೆ. ಇಲ್ಲಿನ ವೌಶಾರಾ ಕೌಂಟಿಯ ವೌಟೋಮಾಮ ಹೈಸ್ಕೂಲ್‌ನಲ್ಲಿ ಕಿರು ಪರೀಕ್ಷೆಯೊಂದಕ್ಕೆ ಸಜ್ಜಾಗುತ್ತಿದ್ದ ವಿದ್ಯಾರ್ಥಿಗಳು ಈ ದೃಶ್ಯಕ್ಕೆ ಸಾಕ್ಷಿಯಾಗಿದ್ದಾರೆ.

ಭದ್ರತಾ ಕ್ಯಾಮೆರಾಗಳು ರೆಕಾರ್ಡ್‌ ಮಾಡಿಕೊಂಡ ಈ ವಿಡಿಯೋದಲ್ಲಿ ಮಿಂಚಿನ ಏಟಿಗೆ ಮರವೊಂದು ಹೊತ್ತಿ ಉರಿದು ನೆಲಕ್ಕುರುಳುತ್ತಿರುವುದನ್ನು ನೋಡಬಹುದಾಗಿದೆ.

ಮೊಬೈಲ್ ನಲ್ಲೇ ತಲಾಖ್: ಮಕ್ಕಳು, ಪ್ರಿಯಕರನೊಂದಿಗೆ ಪರಾರಿಯಾದ ಪತ್ನಿ

ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಅಮೆರಿಕ ರಾಷ್ಟ್ರೀಯ ಹವಾಮಾನ ಸೇವೆ, “ಮಿಂಚು ಯಾವಾಗ ಬಡಿಯುತ್ತದೆ ಎಂದು ಹೇಳಲು ಬರುವುದಿಲ್ಲ. ವೌಟೋಮಾ ಹೈಸ್ಕೂಲ್‌ನಲ್ಲಿ ಈ ಬೆಳಿಗ್ಗೆ ಮಿಂಚೊಂದು ಪೈನ್ ಮರಕ್ಕೆ ಅಪ್ಪಳಿಸಿದ ವಿಡಿಯೋ ಇಲ್ಲಿದೆ” ಹೀಗಾಗಿ ನಾವು ಹೇಳುವುದೇನೆಂದರೆ, “ಗುಡುಗು ಬಡಿಯುತ್ತಲೇ ಮನೆಗಳ ಒಳಗೆ ಹೋಗಿ. ದಯವಿಟ್ಟು ಮುಂದಿನ ಬಾರಿ ನೀವು ಗುಡುಗಿನ ಶಬ್ದ ಕೇಳುತ್ತಲೇ ನಮ್ಮ ಈ ಸಲಹೆಯನ್ನು ಪಾಲಿಸಿ” ಎಂದು ಹೇಳಲಾಗಿದೆ.

You just never know when lightning will strike. Here is a video from Wautoma High School this morning of lightning destroying a Pine tree. So the NWS slogan "When Thunder Roars Go Indoors" please heed that advice next time you hear thunder. Thanks to WLUK-TV FOX 11 for this video.

Posted by US National Weather Service Green Bay Wisconsin on Thursday, April 8, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...