alex Certify ಸ್ನಾನ ಮಾಡುತ್ತಲೇ ಬಾತ್​ ಟಬ್​ನಲ್ಲಿ ನಿದ್ದೆಗೆ ಜಾರಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನಾನ ಮಾಡುತ್ತಲೇ ಬಾತ್​ ಟಬ್​ನಲ್ಲಿ ನಿದ್ದೆಗೆ ಜಾರಿದ ಭೂಪ…!

ವಾಹನ ಚಲಾವಣೆ ಮಾಡುತ್ತಿರುವಾಗ ನಿದ್ದೆ ಬರೋ ಹಾಗೆ ಆಗೋದು ಸಾಮಾನ್ಯ. ಆದರೆ ಸ್ನಾನ ಮಾಡುತ್ತಿರುವಾಗ ಯಾವಾಗಾದರೂ ನಿಮಗೆ ಇಂತಹ ಅನುಭವ ಆಗಿದ್ಯಾ..?

ಆದರೆ ಸ್ನಾನ ಮಾಡುತ್ತಲೇ ನಿದ್ದೆ ಹೋದ ವ್ಯಕ್ತಿಯೊಬ್ಬ ಎಚ್ಚರಗೊಂಡಾಗ ರೂಮ್​ ತುಂಬೆಲ್ಲ ಸೋಪಿನ ನೊರೆ ತುಂಬಿಕೊಂಡಿದ್ದ ವಿಚಿತ್ರ ಘಟನೆಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿದೆ.

ವಿಡಿಯೋದಲ್ಲಿ ವ್ಯಕ್ತಿ ಸೋಪಿನ ನೊರೆಗಳ ಮಧ್ಯೆಯೇ ನಿದ್ದೆ ಹೋಗಿರೋದನ್ನ ಕಾಣಬಹುದಾಗಿದೆ.

ಕ್ಯಾಮರಾ ಹಿಡಿದ ಮಹಿಳೆ ನೀವು ಸರಿಯಾಗಿದ್ದೀರಿ ತಾನೇ..? ಎಂದು ಕೇಳಿದ್ದಾರೆ. ಆಗ ಬಾತ್​ಟಬ್​ನಲ್ಲಿದ್ದ ವ್ಯಕ್ತಿ ನಾನು ನಿದ್ದೆ ಜಾರಿದ್ದೆ ಎಂದು ಆಶ್ಚರ್ಯಚಕಿತನಾಗಿ ಹೇಳಿದ್ದಾನೆ.

ಈ ರೀತಿ ಬಾತ್​ ಟಬ್​ನಲ್ಲಿ ನಿದ್ದೆ ಹೋಗಿರೋದ್ರಿಂದ ಸಾವು ಸಂಭವಿಸೋ ಚಾನ್ಸ್​​ ಸಹ ಇತ್ತು ಎಂದು ಎಚ್ಚರಿಸಿದ್ದಾಳೆ. ಆತ ನಾನು ಸೋಪಿನ ನೊರೆ ನಡುವೆ ಉಸಿರಾಡುತ್ತಿದ್ದೇನಾ..? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾನೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...