alex Certify ಪಾಕಿಸ್ತಾನದಲ್ಲಿದ್ದಾನೆ ‘ಮನಿ ಹೀಸ್ಟ್‌’ ಪ್ರೊಫೆಸರ್‌ ತದ್ರೂಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕಿಸ್ತಾನದಲ್ಲಿದ್ದಾನೆ ‘ಮನಿ ಹೀಸ್ಟ್‌’ ಪ್ರೊಫೆಸರ್‌ ತದ್ರೂಪಿ

ಮನಿ ಹೀಸ್ಟ್‌ನ ಲೇಟೆಸ್ಟ್‌ ಸಂಚಿಕೆ ಜಗತ್ತಿನೆಲ್ಲೆಡೆ ಧೂಳೆಬ್ಬಿಸುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ಸರಣಿಯದ್ದೇ ಜ್ವರ ಆವರಿಸಿದೆ.

ಶೋನ ಪ್ರಧಾನ ಪಾತ್ರಧಾರಿ ಪ್ರೊಫೆಸರ್‌‌ರಂತೆಯೇ ಕಾಣುವ ವ್ಯಕ್ತಿಯೊಬ್ಬ ಪಾಕಿಸ್ತಾನದ ಕಿರಾಣಿ ಅಂಗಡಿಯೊಂದರಲ್ಲಿ ಕಾಣಿಸಿದ್ದು, ಆತನ ಫೋಟೋ ಸಖತ್‌ ವೈರಲ್ ಆಗಿದೆ.

ಕಿರಾಣಿ ಅಂಗಡಿಯಾತನ ಮುಖದ ಚಹರೆ ಹಾಗೂ ಕನ್ನಡಕ ಮನಿ ಹೀಸ್ಟ್‌ನ ಪ್ರೊಫೆಸರ್‌ ಪಾತ್ರಧಾರಿ, ಸ್ಪಾನಿಶ್ ನಟ ಅಲ್ವಾರೋ ಮೋರ್ಟೆರಂತೆಯೇ ಕಾಣುತ್ತವೆ.

ನ್ಯೂಯಾರ್ಕ್​ ನಗರದ ಅತ್ಯಂತ ಸುಂದರ ನೋಟವನ್ನು ಶೇರ್​ ಮಾಡಿದ ಸುಹಾನಾ ಖಾನ್​…..!

ಮನಿ ಹೀಸ್ಟ್‌ನಲ್ಲಿ ದುಡ್ಡು ಹೊಡೆಯಲು ಪ್ಲಾನ್ ಮಾಡುವುದು ಬಳಿಕ ಎಸ್ಕೇಪ್ ಆಗುವ ದೃಶ್ಯಗಳಲ್ಲಿ ಮನೋಜ್ಞವಾಗಿ ನಟಿಸಿದ ಅಲ್ವಾರೋ ಅಭಿಮಾನಿಗಳ ಮನದಲ್ಲಿ ಆಳವಾಗಿ ನೆಲೆಯೂರಿಬಿಟ್ಟಿದ್ದಾರೆ.

“ತಮ್ಮ ಮುಂದಿನ ಸಂಚಿನ ಮೇಲೆ ಪ್ರೊಫೆಸರ್‌ ಕೆಲಸ ಮಾಡುತ್ತಿದ್ದಾರೆ” ಎಂದು ಜೋಕಿಂಗ್ ಕ್ಯಾಪ್ಷನ್ ಹಾಕಿ ಈ ಚಿತ್ರವನ್ನು ಶೇರ್‌ ಮಾಡಲಾಗಿದೆ.

— ᴍᴀʟᴀɪᴋᴀ?✨ (@MuGhalZaadi_Hun) September 5, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...