alex Certify ಬೆಚ್ಚಿಬೀಳಿಸುವಂತಿದೆ ವೈರಲ್‌ ಆಗಿರುವ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ವೈರಲ್‌ ಆಗಿರುವ ಈ ವಿಡಿಯೋ

ಉತ್ತರಾಖಾಂಡ್‌ನ ನೈನಿತಾಲ್ ಪ್ರದೇಶದಲ್ಲಿ ಮನೆಯೊಂದರಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪವನ್ನು ಮನೆಯಿಂದ ಆಚೆ ತಂದು ರಕ್ಷಿಸಿರುವ ವಿಡಿಯೊ‌ ವೈರಲ್ ಆಗಿದೆ.

ಐಎಫ್‌ಎಸ್ ಅಧಿಕಾರಿ ಅಕಾಶ್ ಕುಮಾರ್ ಈ ವಿಡಿಯೊವನ್ನು ಹಾಕಿದ್ದಾರೆ. ಕಾರ್ಕೋಟಕ ವಿಷವನ್ನು ಹೊಂದಿರುವ ಕಾಳಿಂಗ ಸರ್ಪ ಮನೆಯೊಂದರ ಟೇಬಲ್ ಕೆಳಗೆ ಕುಳಿತುಕೊಂಡಿತ್ತು. ಈ ವೇಳೆ ಅರಣ್ಯ ಇಲಾಖೆಯ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಚರಣೆ ನಡೆಸಿದ್ದಾರೆ.

ಹಾವನ್ನು ಚೀಲದೊಳಗೆ ಹಾಕಲು ಸಿಬ್ಬಂದಿ ಚೀಲ ತರುವುದರೊಳಗೆ, ಹಾವನ್ನು ಹಿಡಿದ ವ್ಯಕ್ತಿಯ ಕುತ್ತಿಗೆಯನ್ನು ಸುತ್ತಿಕೊಳ್ಳಲು ಪ್ರಯತ್ನಿಸಿದೆ. ಇದೀಗ ಈ ವಿಡಿಯೊ ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...