alex Certify ‌ʼಕೊರೊನಾʼ ಜಾಗೃತಿಯ ಜಾನಿ ಲಿವರ್‌ ವಿಡಿಯೋ ಫುಲ್‌ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಕೊರೊನಾʼ ಜಾಗೃತಿಯ ಜಾನಿ ಲಿವರ್‌ ವಿಡಿಯೋ ಫುಲ್‌ ವೈರಲ್

ದಶಕಗಳ ಕಾಲ ತಮ್ಮ ಹಾಸ್ಯ ಪ್ರಜ್ಞೆ ಮೂಲಕ ಪ್ರೇಕ್ಷಕರನ್ನ ರಂಜಿಸಿದ ಬಾಲಿವುಡ್ ಹಾಸ್ಯನಟ ಜಾನಿ ಲಿವರ್​ ಇದೀಗ ಇನ್​ಸ್ಟಾಗ್ರಾಂನಲ್ಲಿ ತಮ್ಮ ಪ್ರತಿಭೆಯನ್ನ ಪ್ರದರ್ಶಿಸಿದ್ದಾರೆ. ನಟ ಹಾಗೂ ಹಾಸ್ಯಗಾರ ಜಾನಿಲಿವರ್​ ಬುಧವಾರ ಇನ್​ಸ್ಟಾಗ್ರಾಂನಲ್ಲಿ ತಮ್ಮ ಮೊದಲ ರೀಲ್ಸ್ ವಿಡಿಯೋ ಶೇರ್​ ಮಾಡಿದ್ದು ಸಖತ್​ ವೈರಲ್​ ಆಗಿದೆ.

‘ಡೋಂಟ್​ ಟಚ್​ ಮಿ’ ಚಾಲೆಂಜ್​ನಲ್ಲಿ ಭಾಗಿಯಾದ ಜಾನಿ ಲಿವರ್​ ಹಾಗೂ ಅವರ ಮಕ್ಕಳು ಕೊರೊನಾ ವೈರಸ್​ನ್ನು ವಿಷಯವಾಗಿಟ್ಟುಕೊಂಡು ನೃತ್ಯ ಮಾಡಿದ್ದಾರೆ. ಜ್ಯಾಮಿ ಹಾಗೂ ಜೆಸ್ಸಿ ಜೊತೆ ಮಾಡಿರುವ ನೃತ್ಯವನ್ನ ಶೇರ್​ ಮಾಡಿರುವ ಜಾನಿ, ಕೊರೊನಾ ಲಸಿಕೆ ಹಾಕಿಸಿಕೊಳ್ಳುವವರೆಗೂ ಟಚ್​ ಮಾಡಬೇಡಿ ಎಂದು ಶೀರ್ಷಿಕೆ ನೀಡಿದ್ದಾರೆ. ವಿಡಿಯೋ ಶೇರ್ ಮಾಡಿದ ಎರಡೇ ದಿನಗಳಲ್ಲಿ ಸಾಕಷ್ಟು ಲೈಕ್ಸ್ ಸಂಪಾದಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...