alex Certify New | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : ನೇರಸಾಲ, ಗಂಗಾ ಕಲ್ಯಾಣ , ಭೂ ಒಡೆತನ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಶಿವಮೊಗ್ಗ : ಜಿಲ್ಲಾ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ Read more…

ಬಿಡುಗಡೆಗೆ ಸಜ್ಜಾಗಿದೆ ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್‌; ಇಲ್ಲಿದೆ ಸೂಪರ್‌ ಬೈಕ್‌ನ ವಿಶೇಷತೆ

ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 2024 ಬೈಕ್‌ನ ಚೊಚ್ಚಲ ಪ್ರದರ್ಶನ ನವೆಂಬರ್ 7ಕ್ಕೆ ನಿಗದಿಯಾಗಿದೆ. ರಾಯಲ್‌ ಎನ್‌ಫೀಲ್ಡ್‌ ಪರಿಚಯಿಸ್ತಿರೋ ಹೊಸ ಮೋಟಾರ್‌ಸೈಕಲ್ ಇದು.  ಕ್ಲಾಸಿಕ್ 350 ಮತ್ತು ಇಂಟರ್‌ಸೆಪ್ಟರ್ Read more…

ಮೆದುಳಿಗೆ ಉತ್ತಮ ಮಧ್ಯಾಹ್ನದ ʼಕಿರು ನಿದ್ರೆʼ

ಸಾಮಾನ್ಯವಾಗಿ ಮಧ್ಯಾಹ್ನದ ಊಟವಾಗ್ತಿದ್ದಂತೆ ನಿದ್ರೆ ಬರುವುದು ಸಾಮಾನ್ಯ. ಅನೇಕರು 30ರಿಂದ 40 ನಿಮಿಷಗಳ ಕಾಲ ನಿದ್ರೆ ಮಾಡುತ್ತಾರೆ. ಅನೇಕ ಜನರು ಮಧ್ಯಾಹ್ನ ಮಾಡುವ 10ರಿಂದ 30 ನಿಮಿಷದ ನಿದ್ರೆಯನ್ನು Read more…

BIG NEWS : ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ : ಶೀಘ್ರದಲ್ಲೇ ರಸ್ತೆಗೆ ಇಳಿಯಲಿವೆ ಹೊಸ ಮಾದರಿಯ ‘KSRTC’ ಬಸ್

ಬೆಂಗಳೂರು : ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು, ಶೀಘ್ರದಲ್ಲೇ ಹೊಸ ಮಾದರಿಯ KSRTC ಬಸ್ ರಸ್ತೆಗಿಳಿಯಲಿದೆ. ಶಕ್ತಿ ಯೋಜನೆ ಬಳಿಕ ಸಾರಿಗೆ ಇಲಾಖೆಯಿಂದ ಹೊಸ ವಿನ್ಯಾಸದ Read more…

ಕೆಲಸದ ಒತ್ತಡ ಕಡಿಮೆ ಮಾಡಲು ‘ಬೇರ್ ಮಿನಿಮಮ್ ಮಂಡೆ’ ಶುರು

ನವದೆಹಲಿ: ನಿಸ್ಸಂದೇಹವಾಗಿ, COVID-19 ಸಾಂಕ್ರಾಮಿಕವು ಜನರು ಹೇಗೆ ಕೆಲಸ ಮಾಡುತ್ತಾರೆ ಎಂಬುದರ ಮೇಲೆ ಭಾರಿ ಪರಿಣಾಮ ಬೀರಿದೆ. ಉದ್ಯೋಗಿಗಳು ಪ್ರತಿದಿನ ಒಂಬತ್ತರಿಂದ ಐದರವರೆಗೆ ಕಚೇರಿಯಲ್ಲಿರಬೇಕು ಎಂಬ ಸಾಂಪ್ರದಾಯಿಕ ಕಲ್ಪನೆಯು Read more…

ಶೀಘ್ರದಲ್ಲೇ ರಾಯಲ್​ ಎನ್​ಫೀಲ್ಡ್​ನಿಂದ ಹೊಸ ಮೂರು ಬೈಕ್

ಈ ವರ್ಷದ ಆರಂಭದಲ್ಲಿ, ರಾಯಲ್ ಎನ್‌ಫೀಲ್ಡ್ ಮೂರು ಹೊಸ ಬೈಕ್​ಗಳನ್ನು ಪರಿಚಯಿಸಲು ಹೊರಟಿದೆ. ಅವುಗಳೆಂದರೆ, ಜನರಲ್ ರಾಯಲ್ ಎನ್‌ಫೀಲ್ಡ್ ಬುಲೆಟ್ 350, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಮತ್ತು Read more…

ಆನ್‌ಲೈನ್‌ನಲ್ಲಿ ದಾಖಲೆ ಸೃಷ್ಟಿಸಿದ ‘ಮೇರಾ ನಾ’ ಹಾಡು

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಸಾವಿನ ಹಿನ್ನೆಲೆಯಲ್ಲಿ ಬಿಡುಗಡೆಯಾದ ಮೇರಾ ನಾ ಎಂಬ ಹಾಡು ಆನ್‌ಲೈನ್‌ನಲ್ಲಿ ದಾಖಲೆಯನ್ನು ಸೃಷ್ಟಿಸುತ್ತಿದೆ. ಏಪ್ರಿಲ್ 7 ರಂದು ಬಿಡುಗಡೆಯಾದ ನಂತರ, ಹಾಡು Read more…

5 ಆಸನಗಳ ಬಿಎಂಡಬ್ಲ್ಯು ಕಾರು ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ಬಿಎಂಡಬ್ಲ್ಯು ಇಂಡಿಯಾ ಅಂತಿಮವಾಗಿ 5 ಆಸನಗಳ SUV X3 ಅನ್ನು ಎರಡು ಹೊಸ ಡೀಸೆಲ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಅವುಗಳೆಂದರೆ – X3 xDrive20d xLine ಮತ್ತು X3 Read more…

BIG NEWS: ಹುಬ್ಬಳ್ಳಿಯ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ʼಗಿನ್ನಿಸ್‌ʼ ದಾಖಲೆಗೆ ಸೇರ್ಪಡೆ

ಹುಬ್ಬಳ್ಳಿ: ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಅನ್ನು ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. Read more…

ರೋಚಕವಾಗಿ ಪಂದ್ಯ ಗೆದ್ದ ಅಥ್ಲೀಟ್​: ಓಡುವ ಬದಲು ಹಾರಿ ಬೌಂಡರಿ ಲೈನ್​ ತಲುಪಿದ ಯುವಕ

ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಹೊಸ ಹೊಸ ಪೋಸ್ಟ್​ಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇವುಗಳ ಪೈಕಿ ಹಲವು ಸ್ಫೂರ್ತಿದಾಯವಾಗಿರುತ್ತವೆ. ಅಂಥದ್ದೇ ವಿಡಿಯೋ ಒಂದು ಇದೀಗ ವೈರಲ್​ Read more…

ಸ್ಯಾಮ್​ಸಂಗ್​ ಎಸ್.​ಎಸ್.ಡಿ.ನಾ ? ರಿನ್​ ಸೋಪಾ ? ನೆಟ್ಟಿಗರು ಫುಲ್​ ಕನ್​ಫ್ಯೂಸ್​

ಸ್ಯಾಮ್​ಸಂಗ್​ ಟಿ 7 ಹೊಸ ಎಸ್​ಎಸ್​ ಡಿ ಯನ್ನು ಮಾರುಕಟ್ಟೆಗೆ ಪರಿಚಯಸಿದ್ದು, ಇದೀಗ ತನ್ನ ವಿಶಿಷ್ಟ ಬಗೆಯಿಂದಾಗಿ ಸುದ್ದಿಯಾಗಿದೆ. ಡೇಟಾ ಸಂಗ್ರಹಣೆಗೆ ವಿಶಾಲವಾದ ಸ್ಥಳಾವಕಾಶ ಇರುವ ಈ ಎಸ್​ಎಸ್​ Read more…

ಹೆತ್ತ ತಾಯಿಗೆ ಮಗನಿಂದ ಅನಿರೀಕ್ಷಿತ ಉಡುಗೊರೆ​: ಭಾವುಕ ವಿಡಿಯೋಗೆ ನೆಟ್ಟಿಗರು ಫಿದಾ

ತಮ್ಮ ಮಕ್ಕಳಿಗಾಗಿ ಪಾಲಕರು ಅದರಲ್ಲಿಯೂ ಅಮ್ಮ ಆದಾಕೆ ತನ್ನೆಲ್ಲಾ ನೋವು, ಕಷ್ಟಗಳನ್ನು ಬದಿಗಿಟ್ಟು ಲಾಲನೆ, ಪೋಷಣೆಯಲ್ಲಿ ತೊಡಗುತ್ತಾಳೆ. ಮಕ್ಕಳು ದೊಡ್ಡವರಾದಂತೆಯೇ ಎಷ್ಟೋ ಮನೆಗಳಲ್ಲಿ ಹೆತ್ತವರನ್ನು ಕಡೆಗಣಿಸುವುದನ್ನು ನಿತ್ಯವೂ ನೋಡುತ್ತಿರುತ್ತೇವೆ. Read more…

ರೆಸ್ಟೋರೆಂಟ್​ ಆಗಿ ಪರಿವರ್ತನೆಗೊಂಡ ರೈಲಿನ ಕೋಚ್…! ಇಲ್ಲಿ ಸಿಗುತ್ತೆ ಬಗೆಬಗೆಯ ತಿಂಡಿ ತಿನಿಸು

ಬಂಗಾಳದ ಹೊಸ ಜಲ್ಪೈಗುರಿ ನಿಲ್ದಾಣದಲ್ಲಿ ರೈಲು ಕೋಚ್ ಅನ್ನು ರೆಸ್ಟೋರೆಂಟ್ ಆಗಿ ಪರಿವರ್ತಿಸಲಾಗಿದೆ. ಈ ರೆಸ್ಟೋರೆಂಟ್ 32 ಜನರ ಸಾಮರ್ಥ್ಯವನ್ನು ಹೊಂದಿದೆ. ಪ್ರಯಾಣಿಕರಿಗೆ ರೈಲ್ವೆ ನಿಲ್ದಾಣದ ವಾತಾವರಣವನ್ನು ನೀಡುವ Read more…

ರಿಯಲ್ ಮಿ ಹೊಸ ವರ್ಷನ್ ಬಿಡುಗಡೆ; ಇದರ ವಿಶೇಷತೆ ಏನು ಗೊತ್ತಾ..?

ಮಾರುಕಟ್ಟೆಗೆ ಸ್ಮಾರ್ಟ್ ಫೋನ್ ಗಳು, ಅಪ್ಡೇಟ್ ವರ್ಷನ್ ಗಳು ಬರುತ್ತಲೇ ಇವೆ. ಅದರಲ್ಲೂ ಗ್ರಾಹಕರಿಗೆ, ಫೋನ್ ಪ್ರಿಯರ ಅಭಿರುಚಿಗನುಗುಣವಾಗಿ ಒಂದಿಲ್ಲೊಂದು ವಿಶೇಷ ಫೀಚರ್ ಗಳ ಫೋನ್ ಗಳು ಮಾರುಕಟ್ಟೆಗೆ Read more…

ನೋಕಿಯಾ ಹೊಸ ಫೋನ್ ಬಿಡುಗಡೆ; ಈ ಫೋನ್ ವೈಶಿಷ್ಟ್ಯತೆ ಕೇಳಿದ್ರೆ ನೀವು ಬೆರಗಾಗೋದು ಗ್ಯಾರಂಟಿ..!

ಫೋನ್ ಅಂದ್ರೆ ಥಟ್ ಅಂತ ನೆನಪಿಗೆ ಬರೋದೆ ನೋಕಿಯಾ. ಮೊದಲು ನೋಕಿಯಾ ಫೋನ್ ಬಂದಾಗ ಅದರ ವೈಶಿಷ್ಟ್ಯಗಳೇ ಎಲ್ಲರನ್ನು ಗಮನ ಸೆಳೆದಿದ್ದು. ಇಂದು ಎಷ್ಟೇ ಹೊಸ ಫೀಚರ್ ಫೋನ್ Read more…

ಸಪ್ನಾ ಚೌಧರಿಯ ಮತ್ತೊಂದು ಡಾನ್ಸ್ ವಿಡಿಯೋ ವೈರಲ್

ಬಿಗ್ ಬಾಸ್ ಖ್ಯಾತಿಯ ಹರಿಯಾಣವಿ ಡ್ಯಾನ್ಸರ್ ಸಪ್ನಾ ಚೌಧರಿ ಇನ್ ಸ್ಟಾದಲ್ಲಿ‌ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಸಪ್ನಾ ಚೌಧರಿಯವರ ನೃತ್ಯ ಪ್ರದರ್ಶನಗಳು ಹುಚ್ಚೆಬ್ಬಿಸಿವೆ. ಆಕೆಯ ಹಾಡುಗಳನ್ನು ಕೇಳುತ್ತಾ Read more…

ಉಪ್ಪು ಕಡಿಮೆ ತಿನ್ನಲು ಇಲ್ಲಿದೆ ಉಪಾಯ

ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು ಅನ್ನೋ ಮಾತಿದೆ. ಅಂತೆಯೇ ಅತಿಯಾದ ಉಪ್ಪು ಸೇವನೆ ಕೂಡ ಆರೋಗ್ಯಕ್ಕೆ ಮಾರಕ. ಆದ್ರೆ ಉಪ್ಪಿಲ್ಲದ ಊಟ ಸೇವನೆ ಅಸಾಧ್ಯ ಅನ್ನೋದು ಕೂಡ Read more…

ಬೆಂಗಳೂರಿಗೆ ಕಾಲಿಟ್ಟ ಒಮಿಕ್ರಾನ್: ಹೊಸ ರೂಪಾಂತರದಿಂದ ರಕ್ಷಣೆ ಹೀಗಿರಲಿ

ಕೊರೊನಾ ವೈರಸ್‌ ಮಹಾಮಾರಿ ವಿಶ್ವದ ಚಿತ್ರಣವನ್ನು ಬದಲಿಸಿದೆ. ಎರಡನೇ ಅಲೆ ನಂತ್ರ ಈಗ ಒಮಿಕ್ರಾನ್ ಭಯ ಶುರುವಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಒಮಿಕ್ರಾನ್ ನ ಎರಡು ಪ್ರಕರಣ ಪತ್ತೆಯಾಗಿದೆ. ದಕ್ಷಿಣ Read more…

BIG NEWS: ವಾಹನ ಸವಾರರಿಗೆ ಖುಷಿ ಸುದ್ದಿ….! ಹೊಸ BH ಸರಣಿಗೆ ಶುರುವಾಗಿದೆ ನೋಂದಣಿ

ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕೆಲಸಕ್ಕೆಂದು ಹೋಗುವ ಜನರಿಗೆ ವಾಹನ ನೋಂದಣಿ ದೊಡ್ಡ ಸಮಸ್ಯೆ. ಇದಕ್ಕೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ನೆರವಾಗಿದೆ. ಈ ತೊಂದರೆ ನಿವಾರಿಸಲು Read more…

ಈ ಬೈಕ್ ಬೆಲೆಗೆ ನೀವು ಖರೀದಿಸಬಹುದು 7 ಮಾರುತಿ ಸುಜುಕಿ ಸೆಲೆರಿಯೊ

ರೇಸ್ ಬೈಕ್ ಪ್ರೇಮಿಗಳಿಗೆ ಒಂದು ಖುಷಿ ಸುದ್ದಿಯಿದೆ. ಆದ್ರೆ ಆಕರ್ಷಕ ಬೈಕ್ ಬೆಲೆ ಬೆವರಿಳಿಸುತ್ತದೆ. ಡುಕಾಟಿ ಇಂಡಿಯಾ, ಹೊಸ Panigale V4 ಶ್ರೇಣಿಯ ಟಾಪ್ ಮಾಡೆಲ್ V4 SP Read more…

ಕಡಿಮೆ ಬೆಲೆಗೆ ಭರ್ಜರಿಯಾಗಿ ಬಂದಿದೆ ಟಾಟಾ ಆಲ್ಟ್ರೋಜ್ ಎಕ್ಸ್ ಇ ಪ್ಲಸ್

ಟಾಟಾ ಮೋಟಾರ್ಸ್ ತನ್ನ ಪ್ರೀಮಿಯಂ ಕಾರು ಟಾಟಾ ಆಲ್ಟ್ರೋಜ್‌ನ ಹೊಸ ಎಕ್ಸ್ ಇ ಪ್ಲಸ್ ಟ್ರಿಮ್ ಬಿಡುಗಡೆ ಮಾಡಿದೆ. ಹೊಸ ಟ್ರಿಮ್ ಜೊತೆಗೆ, ಕಂಪನಿ ಕಾರಿನ ಎಕ್ಸ್ ಎಂ Read more…

ಇನ್ಮುಂದೆ ಟೆನ್ಷನ್ ಇಲ್ಲದೆ ವಾಹನ ಚಲಾಯಿಸಿ..! ದಂಡದಿಂದ ನಿಮ್ಮನ್ನು ರಕ್ಷಿಸುತ್ತೆ ಸ್ಮಾರ್ಟ್ಫೋನ್

ಇತ್ತೀಚಿಗೆ ಜನರ ಬಳಿ ಒಂದಕ್ಕಿಂತ ಹೆಚ್ಚು ವಾಹನಗಳಿರುತ್ತವೆ. ಬೇರೆ ಬೇರೆ ಜಾಗಕ್ಕೆ ಹೋಗಲು ಬೇರೆ ಬೇರೆ ವಾಹನ ಬಳಸುವವರಿದ್ದಾರೆ. ಪ್ರತಿಯೊಂದು ವಾಹನದ ಜೊತೆ ವಾಹನ ದಾಖಲೆ, ಡ್ರೈವಿಂಗ್ ಲೈಸೆನ್ಸ್, Read more…

ಕಡಿಮೆಯಾಯ್ತು ಟೀಂ ಇಂಡಿಯಾಕ್ಕಿದ್ದ ದೊಡ್ಡ ತಲೆನೋವು

ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಇಂದು ಮೊದಲ ಟಿ 20 ಪಂದ್ಯವನ್ನಾಡಲಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಮೈದಾನಕ್ಕಿಳಿಯಲಿದೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಈಗಾಗಲೇ ಈ Read more…

ಬಿಡುಗಡೆಗೂ ಮುನ್ನವೇ ಸುಜುಕಿ ಎಸ್-ಕ್ರಾಸ್ ಫೋಟೋ ಲೀಕ್

ಮಾರುತಿ ಸುಜುಕಿ ಪ್ರೇಮಿಗಳಿಗೆ ಸಂತೋಷದ ಸುದ್ದಿಯಿದೆ. ಬಿಡಗಡೆಗೂ ಮುನ್ನವೇ ಪ್ರೀಮಿಯಂ ಮಧ್ಯಮ ಗಾತ್ರದ ಎಸ್‌ಯುವಿ ಮಾರುತಿ ಸುಜುಕಿ ಎಸ್-ಕ್ರಾಸ್ ಫೋಟೋ ಲೀಕ್ ಆಗಿದೆ. ಇದು  ಮುಂದಿನ ವರ್ಷ ಹೊಸ Read more…

ರಾತ್ರಿ ಈ ಸಮಯದಲ್ಲಿ ಮಲಗಿದ್ರೆ ಹೃದಯಾಘಾತದ ಅಪಾಯ ಕಡಿಮೆ

ಹೃದಯಾಘಾತ ಸದ್ಯ ಎಲ್ಲರ ಭಯಕ್ಕೆ ಕಾರಣವಾಗಿದೆ. ಸಣ್ಣದಾಗಿ ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡರೂ ಜನ ಆಸ್ಪತ್ರೆಗೆ ಓಡ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿ ಹೃದಯಾಘಾತಕ್ಕೊಳಗಾಗ್ತಿರುವವರ ಸಂಖ್ಯೆ ಹೆಚ್ಚಾಗಿರುವುದು ಇದಕ್ಕೆ ಕಾರಣವಾಗಿದೆ. ಹೃದಯದ Read more…

ಅಪಾರ್ಟ್ಮೆಂಟ್ ಮೊದಲ ಮಹಡಿಯಲ್ಲಿ ಕೇಳಿ ಬಂತು ನವಜಾತ ಶಿಶುವಿನ ಅಳು…!

ಗುಜರಾತ್ ನ ಅಹಮದಾಬಾದ್ ನಲ್ಲಿ ತಲೆತಗ್ಗಿಸುವ ಘಟನೆ ನಡೆದಿದೆ. ಅಪಾರ್ಟ್ಮೆಂಟ್ ನಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋಗಿದ್ದಾರೆ. ಅಪಾರ್ಟ್ಮೆಂಟ್ ನ ಮೊದಲ ಮಹಡಿಯಲ್ಲಿ ಮಗು ಅಳ್ತಿತ್ತು. ಮಗು ಅಳುವ Read more…

BIG NEWS: 14 ವರ್ಷದ ಬಳಿಕ ಮತ್ತೆ ಹೆಚ್ಚಾಗ್ತಿದೆ ಬೆಂಕಿ ಪೊಟ್ಟಣದ ಬೆಲೆ

ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿರಂತರವಾಗಿ ನಡೆಯುತ್ತಿದೆ. ಪೆಟ್ರೋಲ್-ಡಿಸೇಲ್, ಬಂಗಾರ, ತೈಲ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಾಗಿದೆ. ಈಗ ಬೆಂಕಿಕಡ್ಡಿ Read more…

BIG NEWS: ʼಸುಕನ್ಯಾ ಸಮೃದ್ಧಿʼ ಸೇರಿದಂತೆ ವಿವಿಧ ಯೋಜನೆ ಹೊಂದಿರುವ ಗ್ರಾಹಕರಿಗಾಗಿ ಅಂಚೆ ಇಲಾಖೆಯಿಂದ ಹೊಸ ಸೇವೆ

  ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವವರಿಗೊಂದು ಮಹತ್ವದ ಸುದ್ದಿಯೊಂದಿದೆ. ಅಂಚೆ ಕಚೇರಿ, ಹೊಸ ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸೇವೆಯನ್ನು ಆರಂಭಿಸಿದೆ. ಗ್ರಾಹಕರು ಫೋನ್‌ ಮೂಲಕ ಈ ಸೌಲಭ್ಯ ಪಡೆಯಬಹುದು. Read more…

ರೇಷನ್ ಕಾರ್ಡ್ ಇದ್ದೂ ಆಹಾರ ಧಾನ್ಯ ಪಡೆದಿಲ್ವಾ…..? ಹಾಗಾದ್ರೆ ರದ್ದಾಗುತ್ತೆ ಪಡಿತರ ಚೀಟಿ

ರೇಷನ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಸುದ್ದಿಯೊಂದಿದೆ. ರಾಜ್ಯ ಸರ್ಕಾರಗಳು ಪಡಿತರ ಚೀಟಿ ನಿಯಮಗಳಲ್ಲಿ ಬದಲಾವಣೆ ಮಾಡ್ತಿರುತ್ತದೆ. ರೇಷನ್ ಕಾರ್ಡ್ ನಲ್ಲಿ ಅಥವಾ ನಿಯಮ ಪಾಲನೆಯಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ Read more…

ವಿಶ್ವಕಪ್ ನಲ್ಲಿ ಬಣ್ಣ ಬಣ್ಣದ ಹೊಸ ಜರ್ಸಿಯಲ್ಲಿ ಕಂಗೊಳಿಸಲಿದೆ ಟೀಮ್ ಇಂಡಿಯಾ

ಮುಂಬೈ: ಟೀಮ್ ಇಂಡಿಯಾ ಹೊಸ ಜರ್ಸಿಯಲ್ಲಿ ಕಂಗೊಳಿಸಲಿದೆ. ಅಕ್ಟೋಬರ್ 17 ರಿಂದ ನಡೆಯಲಿರುವ ಪುರುಷರ ಟಿ20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಹೊಸ ಜರ್ಸಿಯಲ್ಲಿ ಕಣಕ್ಕಿಳಿಯಲಿದೆ. ಭಾರತೀಯ ಕ್ರಿಕೆಟ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...