alex Certify ಮುಂದಿನ ವರ್ಷ ‘ಭಾರತ’ಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಧ್ಯಕ್ಷ ಸ್ಥಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂದಿನ ವರ್ಷ ‘ಭಾರತ’ಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಧ್ಯಕ್ಷ ಸ್ಥಾನ

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿರುವ ಭಾರತ, ಮುಂದಿನ ವರ್ಷ ಅಧ್ಯಕ್ಷ ಸ್ಥಾನ ಅಲಂಕರಿಸಲಿದೆ ಎಂದು ತಿಳಿದುಬಂದಿದೆ.

ದೇಶಗಳ ಹೆಸರಿನ ಆಂಗ್ಲ ವರ್ಣಮಾಲೆ ಆಧಾರದಲ್ಲಿ ಸದಸ್ಯ ರಾಷ್ಟ್ರಗಳು ಪ್ರತಿ ತಿಂಗಳು ಸರದಿ ಮೇಲೆ ಈ ಸ್ಥಾನ ಅಲಂಕರಿಸುತ್ತಿದ್ದು, 2021 ರ ಆಗಸ್ಟ್ ನಲ್ಲಿ ಭಾರತದ ಸರದಿ ಬರಲಿದೆ ಎನ್ನಲಾಗಿದೆ.

ಒಂದು ತಿಂಗಳು ಕಾಲ ಭಾರತ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಲಿದ್ದು, ಬುಧವಾರದಂದು ನಡೆದ ಮತದಾನದಲ್ಲಿ ಭಾರತ 192 ಮತಗಳ ಪೈಕಿ 184 ಮತಗಳನ್ನು ಪಡೆದು ವಿಶ್ವಸಂಸ್ಥೆ ಭದ್ರತಾ ಮಂಡಳಿ ತಾತ್ಕಾಲಿಕ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...