alex Certify ಚಿರತೆಯ ಖದರ್​ ಲುಕ್​ ಗೆ ಬೆರಗಾದ ನೆಟ್ಟಿಗರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿರತೆಯ ಖದರ್​ ಲುಕ್​ ಗೆ ಬೆರಗಾದ ನೆಟ್ಟಿಗರು….!

ಆಸ್ಸಾಂನ ಕಮರೂಪ್​ ಜಿಲ್ಲೆಯ ಗ್ರಾಮವೊಂದರಲ್ಲಿ ತೆರೆದ ಬಾವಿಯಲ್ಲಿ ಚಿರತೆಯೊಂದು ಸಿಕ್ಕಿಬಿದ್ದಿದೆ. ಈ ಮೂಲಕ ಚಿರತೆಯ ರಕ್ಷಣಾ ಕಾರ್ಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಈ ನಡುವೆ ಈ ಚಿರತೆಯ ಫೋಟೋವೊಂದನ್ನ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು ಚಿರತೆಯ ಖದರ್​ ಲುಕ್​ ಕಂಡು ನೆಟ್ಟಿಗರು ಬೆರಗಾಗಿದ್ದಾರೆ.

ಪರವಾನಿಗಿ ಇಲ್ಲದ ಪೆಟ್ ಶಾಪ್ ಗಳಿಗೆ ಬೀಗ : ಸಚಿವ ಪ್ರಭು ಚವ್ಹಾಣ್

ಭಯಾನಕವಾಗಿರುವ ಈ ಫೋಟೋದಲ್ಲಿ ಚಿರತೆಯ ಕಣ್ಣನ್ನ ನೋಡ್ತಿದ್ರೆ ಅದು ಭಯಗೊಂಡಿದೆ ಅನ್ನೋದು ಸ್ಪಷ್ಟವಾಗ್ತಿದೆ. ಟ್ವಿಟರ್​ನ ಸಾಕಷ್ಟು ಬಳಕೆದಾರರು ಅದರಲ್ಲೂ ವಿಶೇಷವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಈ ಫೋಟೋವನ್ನ ವ್ಯಾಪಕವಾಗಿ ಶೇರ್​ ಮಾಡ್ತಿದ್ದಾರೆ.

ಏಕಾಏಕಿ ಮನೆಗೆ ನುಗ್ಗಿದ ಟ್ರಕ್​: ಭೀಕರ ಅಪಘಾತದಲ್ಲಿ ಐವರು ಮಕ್ಕಳ ಸಾವು

ಈ ಫೋಟೋವನ್ನ ಶೇರ್ ಮಾಡಿರುವವರಲ್ಲಿ ಒಬ್ಬರಾದ ಐಎಫ್​ಎಸ್​ ಅಧಿಕಾರಿ ಪ್ರವೀಣ್​ ಕಾಸ್ವಾನ್​, ಆಸ್ಸಾಂನಲ್ಲಿ ಬಾವಿಯೊಂದರಲ್ಲಿ ಚಿರತೆಯೊಂದು ಬಿದ್ದಿತ್ತು. ಅರಣ್ಯ ಇಲಾಖೆ ಈ ಚಿರತೆಯನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಚಿರತೆಯು ಏನನ್ನೋ ಹೇಳಲು ಯತ್ನಿಸುತ್ತಿದೆಯಾ..? ಎಂದು ಶೀರ್ಷಿಕೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...