alex Certify ಸ್ನೇಹಿತನ ಹೆಗಲೇರಿ ಕುಣಿಯಲು ಹೋಗಿ ಆಯತಪ್ಪಿ ಬಿದ್ದ ವರ..! ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತನ ಹೆಗಲೇರಿ ಕುಣಿಯಲು ಹೋಗಿ ಆಯತಪ್ಪಿ ಬಿದ್ದ ವರ..! ವಿಡಿಯೋ ವೈರಲ್​

ಮದುವೆ ದಿನ ಅನ್ನೋದು ವಧು – ವರರ ಪಾಲಿಗೆ ಅತ್ಯಂತ ವಿಶೇಷವಾದ ದಿನ. ನೂತನ ಜೋಡಿಯ ಈ ದಿನ ಚೆನ್ನಾಗಿ ಇರಬೇಕು ಅಂತಾ ಕುಟುಂಬಸ್ಥರು ಹಾಗೂ ಸ್ನೇಹಿತರು ಕೂಡ ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಮದುವೆಯ ದಿಬ್ಬಣ ಬರುವಾಗಲಂತೂ ನೃತ್ಯ ಮಾಡುವವರಿಗೇನು ಬರಗಾಲ ಇರೋದಿಲ್ಲ.

ಮೊದಲ ಡೇಟಿಂಗ್ ನಲ್ಲಿ ಹುಡುಗರೇ ಯಾಕೆ ಬಿಲ್ ಪಾವತಿ ಮಾಡ್ಬೇಕು…..?

ಸೋಶಿಯಲ್​ ಮೀಡಿಯಾದಲ್ಲೂ ಮದುವೆಯ ದಿಬ್ಬಣದ ವಿಡಿಯೋವೊಂದು ವೈರಲ್​ ಆಗಿದ್ದು ಇದನ್ನ ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಮಿಲ್ಖಾ ಸಿಂಗ್ ಬದಲು ಫರ್ಹಾನ್‌ ಅಖ್ತರ್ ಫೋಟೋ ಹಾಕಿದ ಸ್ಟೇಡಿಯಂ..!

ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಲಾದ ವಿಡಿಯೋದಲ್ಲಿ ವರ ಸ್ನೇಹಿತನ ಹೆಗಲ ಮೇಲೆ ಕುಳಿತಿದ್ದ. ನೆರೆದಿದ್ದವರೆಲ್ಲರೂ ಹಾಡಿಗೆ ನೃತ್ಯ ಮಾಡುತ್ತಿದ್ದರು. ವರನನ್ನ ಹೊತ್ತ ಸ್ನೇಹಿತ ಕೂಡ ಹಾಡಿಗೆ ಹೆಜ್ಜೆ ಹಾಕುತ್ತಿದ್ದ. ನೃತ್ಯ ಮಾಡುತ್ತಿದ್ದಾಗ ಆಯತಪ್ಪಿದ ಸ್ನೇಹಿತ ವರನ ಸಮೇತ ನೆಲಕ್ಕೆ ಉರುಳಿದ್ದ. ಕೂಡಲೇ ಅಲ್ಲಿ ನೆರೆದಿದ್ದವರೆಲ್ಲರೂ ವರನನ್ನ ಎತ್ತಲು ಓಡಿ ಬಂದಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...