alex Certify BIG NEWS: ರಾಜ್ಯದಲ್ಲಿಂದು ದಾಖಲೆಯ 52 ಮಂದಿ ಸಾವು, 3 ನೇ ಅಲೆ ನಂತ್ರ ಮೊದಲ ಸಲ ಹೊಸ ಪ್ರಕರಣ ಮೀರಿದ ಗುಣಮುಖರಾದವರ ಸಂಖ್ಯೆ, 53 ಸಾವಿರಕ್ಕೂ ಅಧಿಕ ಮಂದಿ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದಲ್ಲಿಂದು ದಾಖಲೆಯ 52 ಮಂದಿ ಸಾವು, 3 ನೇ ಅಲೆ ನಂತ್ರ ಮೊದಲ ಸಲ ಹೊಸ ಪ್ರಕರಣ ಮೀರಿದ ಗುಣಮುಖರಾದವರ ಸಂಖ್ಯೆ, 53 ಸಾವಿರಕ್ಕೂ ಅಧಿಕ ಮಂದಿ ಬಿಡುಗಡೆ

ಬೆಂಗಳೂರು: ರಾಜ್ಯದಲ್ಲಿಂದು ಮೂರನೇ ಅಲೆ ಆರಂಭದ ನಂತರ ಮೊದಲ ಬಾರಿಗೆ ಡಿಸ್ಚಾರ್ಜ್ ಪ್ರಕರಣಗಳು ಹೊಸ ಪ್ರಕರಣಗಳನ್ನು ಮೀರಿದೆ.

ರಾಜ್ಯದಲ್ಲಿ

ರಾಜ್ಯದಲ್ಲಿ ಹೊಸ ಪ್ರಕರಣಗಳು: 41,400

ರಾಜ್ಯದಲ್ಲಿ ಪಾಸಿಟಿವಿಟಿ ದರ: 26.70%

ಗುಣಮುಖರಾಗಿ ಬಿಡುಗಡೆಯಾದವರು: 53,093

ಸಕ್ರಿಯ ಪ್ರಕರಣಗಳು: 3,50,742

ಮೃತಪಟ್ಟವರು:52

ಇಂದು ಪರೀಕ್ಷೆಗಳು: 1,55,054

ಬೆಂಗಳೂರು:

ಬೆಂಗಳೂರಿನಲ್ಲಿ ಹೊಸ ಪ್ರಕರಣಗಳು: 19,105

ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳು: 2.12 ಲಕ್ಷ

ಬೆಂಗಳೂರಿನಲ್ಲಿ ಮೃತಪಟ್ಟವರ ಸಂಖ್ಯೆ: 19

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...