alex Certify ಜೇನ್ನೊಣಗಳ ಮೇಲೆ ದಾಳಿ ಮಾಡಲು ಸೇತುವೆ ಕಟ್ಟಿಕೊಂಡ ಇರುವೆಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೇನ್ನೊಣಗಳ ಮೇಲೆ ದಾಳಿ ಮಾಡಲು ಸೇತುವೆ ಕಟ್ಟಿಕೊಂಡ ಇರುವೆಗಳು…!

ಜೇನ್ನೊಣಗಳ ಗೂಡೊಂದರ ಮೇಲೆ ದಾಳಿ ಮಾಡಲು ಇರುವೆಗಳ ಸೇನೆಯೊಂದು ಸೇತುವೆ ಕಟ್ಟಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ.

ಬ್ರೆಜಿಲ್‌ನ ಎಲೆಕ್ಟ್ರಿಕಲ್ ಇಂಜಿನಿಯರ್‌ ಫ್ರಾನ್ಸಿಸ್ಕೋ ಬೋನಿ ಈ ಘಟನೆಯನ್ನು ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದೆ.

ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಪೋಷಕರಿಗೆ ಮುಖ್ಯ ಮಾಹಿತಿ

“ಈ ರೀತಿಯ ದಾಳಿ ಆದ ವೇಳೆ, ಜೇನ್ನೊಣಗಳು ಸಾಮಾನ್ಯವಾಗಿ ತಪ್ಪಿಸಿಕೊಳ್ಳುತ್ತವೆ. ಗೂಡಲ್ಲಿರುವ ಜೇನು, ತಪ್ಪಿಸಿಕೊಳ್ಳಲಾಗದ ಜೇನ್ನೊಣಗಳು, ಮರಿಗಳು ಹಾಗೂ ಮೊಟ್ಟೆಗಳನ್ನು ಲೂಟಿ ಮಾಡುವವರೆಗೂ ಇರುವೆಗಳು ಅಲ್ಲಿಂದ ಹೋಗುವುದಿಲ್ಲ” ಎಂದು ಬೋನಿ ತಮ್ಮ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...