alex Certify ‘ವಾಲ್ ನಟ್ಸ್’ ಚಿಪ್ಪನ್ನು ಒಡೆಯಲು ಈ ವಿಧಾನ ಬಳಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ವಾಲ್ ನಟ್ಸ್’ ಚಿಪ್ಪನ್ನು ಒಡೆಯಲು ಈ ವಿಧಾನ ಬಳಸಿ

ವಾಲ್ ನಟ್ಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದರ ಸಿಪ್ಪೆ ತೆಗೆಯುವುದು ಬಹಳ ಕಷ್ಟದ ಕೆಲಸ. ಇದನ್ನು ಸುಲಭವಾಗಿ ಕೈಯಿಂದ ತೆಗೆಯಲು ಆಗುವುದಿಲ್ಲ. ಹಾಗಾಗಿ ವಾಲ್ ನಟ್ಸ್ ಚಿಪ್ಪನ್ನು ಒಡೆಯಲು ಈ ವಿಧಾನ ಬಳಸಿ.

*ವಾಲ್ ನಟ್ಸ್ ಚಿಪ್ಪನ್ನು ತೆಗೆಯಲು ಚಾಕು ಬಳಸಿ, ಕಾಯಿಯ 2 ತುದಿಗಳಲ್ಲಿರುವ ರಂಧ್ರಕ್ಕೆ ಚಾಕುವಿನ ತುದಿಯನ್ನು ಸೇರಿಸಿ ಸ್ವಲ್ಪ ತಿರುಗಿಸಿ ಇದು ಚಿಪ್ಪು ಒಡೆಯುತ್ತದೆ.

*ವಾಲ್ ನಟ್ಸ್ ನ್ನು ರಾತ್ರಿಯಲ್ಲಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ನೀರಿನಿಂದ ತೆಗೆದಾಗ ಚಿಪ್ಪು ಮೃದುವಾಗುತ್ತದೆ. ಆಗ ಅದನ್ನು ಕೈಗಳಿಂದ ಸುಲಭವಾಗಿ ತೆಗೆಯಬಹುದು.

*ವಾಲ್ ನಟ್ಸ್ ಕೈಯಿಂದ ಮುರಿಯಲು 2 ವಾಲ್ ನಟ್ಸ್ ನ್ನು ಹಿಡಿದುಕೊಂಡು ಅದರ ಅಂಚನ್ನು ಪರಸ್ಪರ ಒತ್ತಿರಿ. ಇದರಿಂದ ಎರಡು ವಾಲ್ ನಟ್ಸ್ ಚಿಪ್ಪು ಒಡೆಯುತ್ತದೆ. ಆದರೆ ಈ ವಿಧಾನ ಮಾಡಲು ಚಿಪ್ಪು ಮೃದುವಾಗಿರಬೇಕು, ಗಟ್ಟಿಯಾಗಿರಬಾರದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...