alex Certify ಗರ್ಭಿಣಿಯರು ‘ಡೈರಿ’ ಉತ್ಪನ್ನಗಳನ್ನು ಸೇವಿಸುವುದರಿಂದ ಏನಾಗುತ್ತೆ..…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿಯರು ‘ಡೈರಿ’ ಉತ್ಪನ್ನಗಳನ್ನು ಸೇವಿಸುವುದರಿಂದ ಏನಾಗುತ್ತೆ..…?

Eating for Two Nutrition Blunders for Newly Pregnant Women

ಡೈರಿ ಉತ್ಪನ್ನಗಳಲ್ಲಿ ಕ್ಯಾಲ್ಸಿಯ, ಪ್ರೋಟೀನ್, ವಿಟಮಿನ್ ಡಿ, ರಂಜಕ ಮತ್ತು ಇತರ ಅಗತ್ಯ ಜೀವಸತ್ವ ಮತ್ತು ಖನಿಜಗಳಿವೆ. ಇದನ್ನು ಗರ್ಭಿಣಿಯರು ಸೇವಿಸಿದರೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಬಹುದು.

ಹೌದು, ಡೈರಿ ಉತ್ಪನ್ನಗಳಿಂದ ಮಗುವಿನ ಮೂಳೆಗಳು, ಹಲ್ಲುಗಳು, ಸ್ನಾಯುಗಳು, ಹೃದಯ ಮತ್ತು ನರಗಳ ಬೆಳವಣಿಗೆಗೆ ಉತ್ತಮವಾಗುತ್ತದೆ.

ಆದಕಾರಣ ಗರ್ಭಿಣಿಯರು ದಿನಕ್ಕೆ 3ರಿಂದ 4 ಬಾರಿ ಡೈರಿ ಉತ್ಪನ್ನಗಳನ್ನು ಸೇವಿಸುವುದರ ಮೂಲಕ 1000 ಮೈಕ್ರೋಗ್ರಾಂ ಕ್ಯಾಲ್ಸಿಯಂ ನ್ನು ಪೂರೈಸಬಹುದು. ದಿನಕ್ಕೆ 1ಕಪ್ ಹಾಲು, 1 ಕಪ್ ಮೊಸರು, 1 ಕಪ್ ಮಜ್ಜಿಗೆ, 1 ಕಪ್ ಕಸ್ಟರ್ಡ್ ನ್ನು ತಿನ್ನಬಹುದು.

ಆದರೆ ಕೆಲವೊಂದು ಡೈರಿ ಉತ್ಪನ್ನಗಳು ನಿಮಗೆ ಹಾನಿಯನ್ನುಂಟು ಮಾಡಬಹುದು. ಪಾಶ್ಚರೀಕರಿಸದ ಡೈರಿ ಉತ್ಪನ್ನಗಳನ್ನು ಸೇವಿಸಬೇಡಿ. ಅವುಗಳಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳಿದ್ದು, ಅವು ಭ್ರೂಣಕ್ಕೆ ಹಾನಿ ಮಾಡಬಹುದು. ಹಾಗೇ ಸಂಸ್ಕರಿಸಿದ ಚೀಸ್, ಮೊಸರನ್ನು ಸೇವಿಸಬೇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...