alex Certify ಗರಿಗರಿಯಾದ ಹಲಸಿನಕಾಯಿ ಚಿಪ್ಸ್ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರಿಗರಿಯಾದ ಹಲಸಿನಕಾಯಿ ಚಿಪ್ಸ್ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು: ಹಲಸಿಕಾಯಿ ತೊಳೆ, ಉಪ್ಪು, ಖಾರದಪುಡಿ, ಕರಿಯಲು ಎಣ್ಣೆ.

ಮಾಡುವ ವಿಧಾನ: ಹಲಸಿನ ಕಾಯಿ ತೊಳೆಯನ್ನು ತೆಳ್ಳಗೆ ಉದ್ದಕ್ಕೆ ಹೆಚ್ಚಿಕೊಳ್ಳಬೇಕು. ಒಂದು ಬಾಣಲೆಗೆ ಎಣ್ಣೆ ಹಾಕಬೇಕು,

ಎಣ್ಣೆ ಬಿಸಿಯಾದಾಗ ಹೆಚ್ಚಿರುವಂತಹ ಹಲಸಿನ ತೊಳೆಯನ್ನು ಚೆನ್ನಾಗಿ ಕರಿಯಬೇಕು. ನಂತರ ಈ ಕರಿದ ಚಿಪ್ಸ್ ಗೆ ಉಪ್ಪು ಹಾಗೂ ಖಾರದಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಗರಿಗರಿಯಾದ ಹಲಸಿನಕಾಯಿ ಚಿಪ್ಸ್ ರೆಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...