alex Certify ಒಂದು ಪ್ಯಾಕೆಟ್ ಚಿಪ್ಸ್ ತಿನ್ನುವುದು ಯಾವೆಲ್ಲಾ ಆರೋಗ್ಯ ಸಮಸ್ಯೆಗೆ ಕಾರಣ ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ಪ್ಯಾಕೆಟ್ ಚಿಪ್ಸ್ ತಿನ್ನುವುದು ಯಾವೆಲ್ಲಾ ಆರೋಗ್ಯ ಸಮಸ್ಯೆಗೆ ಕಾರಣ ಗೊತ್ತಾ…..?

ನಾವು ಪ್ಯಾಕೆಟ್ ಆಹಾರವನ್ನು ಹೆಚ್ಚಾಗಿ ತಿನ್ನಲು ಇಷ್ಟಪಡುತ್ತೇವೆ. ಅದರಲ್ಲೂ ಚಿಪ್ಸ್ ತಿನ್ನುವುದೆಂದರೆ ತುಂಬಾ ಇಷ್ಟಪಡುತ್ತೇವೆ. ಆದರೆ ಈ ಒಂದು ಪ್ಯಾಕೆಟ್ ಚಿಪ್ಸ್ ತಿನ್ನುವುದರಿಂದ ಯಾವುದೆಲ್ಲಾ ಆರೋಗ್ಯ ಸಮಸ್ಯೆಗಳು ಕಾಡುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ.

* ಇದರಿಂದ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಮೆದುಳಿನ ಕೋಶಗಳು ಕುಗ್ಗುತ್ತವೆ. ಇದರಿಂದ ಕಿರಿಕಿರಿ, ಏಕಾಗ್ರತೆಯ ಕೊರತೆ ಉಂಟಾಗುತ್ತದೆ.

*ಇದು ಹೊಟ್ಟೆಯಲ್ಲಿ ಕೊಬ್ಬಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ಬಹಳಷ್ಟು ಕ್ಯಾಲೊರಿ, ಕೊಬ್ಬು ಮತ್ತು ತೈಲವನ್ನು ಹೊಂದಿದೆ. ಇದು ತೂಕ ಹೆಚ್ಚಾಗಲು ಸಹಕಾರಿಯಾಗಿದೆ.

*ಇದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಎಣ್ಣೆಯ ಅಂಶವು ಮಧುಮೇಹ ಸಮಸ್ಯೆ ಹೆಚ್ಚಾಗುವಂತೆ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...