alex Certify ಉಗುರು ಸುತ್ತು ನಿವಾರಣೆಗೆ ಇಲ್ಲಿದೆ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಗುರು ಸುತ್ತು ನಿವಾರಣೆಗೆ ಇಲ್ಲಿದೆ ಪರಿಹಾರ

ಉಗುರು ಸುತ್ತು ಸಮಸ್ಯೆ ನಿಮ್ಮನ್ನು ಬಹುವಾಗಿ ಕಾಡುತ್ತಿದೆಯೇ. ಹಾಗಿದ್ದರೆ ಇಲ್ಲಿ ಕೇಳಿ…..

ಏಲಕ್ಕಿಯನ್ನು ಪುಡಿ ಮಾಡಿ ಅದಕ್ಕೆ ಅರಿಶಿನ ಪುಡಿ ಮತ್ತು ಕಾಳುಮೆಣಸು ಪೌಡರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ನಿಂಬೆಹಣ್ಣಿಗೆ ಸಣ್ಣ ರಂದ್ರ ಮಾಡಿ ಅದರೊಳಗೆ ತುಂಬಿ. ಉಗುರು ಸುತ್ತು ಆಗಿರುವ ಬೆರಳಿಗೆ ಟೋಪಿಯಂತೆ ಇಟ್ಟುಕೊಳ್ಳಿ. ರಾತ್ರಿಯಿಂದ ಬೆಳಗಿನ ತನಕ ಈ ಟೊಪ್ಪಿ ಹೀಗೆ ಇರಲಿ. ಹೀಗೆ ವಾರಕ್ಕೆ 4 ಬಾರಿ ಮಾಡಿದರೆ ಉಗುರು ಸುತ್ತು ಮಾಯವಾಗುತ್ತದೆ.

ಕಪ್ಪು ಎಳ್ಳು ಪುಡಿ ಮಾಡಿ ಅದಕ್ಕೆ ಅರಿಶಿನ ಪುಡಿಯನ್ನು ಸೇರಿಸಿ. ಇವೆರಡೂ ಸಮ ಪ್ರಮಾಣದಲ್ಲಿರಲಿ. ಮೊದಲಿನಂತೆ ಲಿಂಬೆಯನ್ನು ತೂತು ಮಾಡಿ ಅದರೊಳಗೆ ಮಿಶ್ರಣ ತುಂಬಿ ಕೈಯನ್ನು ಒಳತೂರಿಸಿಡಿ. ಎರಡು ದಿನ ಹೀಗೆ ಮಾಡುವುದರಿಂದ ಕೀವು ಹೊರಬರುತ್ತದೆ. ಮಾತ್ರವಲ್ಲ ನೋವು ಬೇಗನೆ ಮಾಯವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...