alex Certify ಈ ರಾಶಿಯವರು ಧರಿಸಬೇಡಿ ಚಿನ್ನದ ಆಭರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರು ಧರಿಸಬೇಡಿ ಚಿನ್ನದ ಆಭರಣ

ಪ್ರತಿಯೊಬ್ಬರು ಚಿನ್ನದ ಆಭರಣವನ್ನು ಪ್ರೀತಿಸುತ್ತಾರೆ. ಕೆಲವರು ಚಿನ್ನದ ಬಳೆ ಹಾಕಿದ್ರೆ ಮತ್ತೆ ಕೆಲವರು ಸರ, ಉಂಗುರ, ಕಾಲ್ಗೆಜ್ಜೆ ಹಾಕಿಕೊಳ್ತಾರೆ. ಚಿನ್ನದ ಆಭರಣ ಗ್ರಹದೊಂದಿಗೆ ಸಂಬಂಧ ಹೊಂದಿದೆ. ಹಾಗಾಗಿ ಕೆಲವರಿಗೆ ಬಂಗಾರ ಧರಿಸಿದ್ರೆ ಶುಭಕರವಾದ್ರೆ ಮತ್ತೆ ಕೆಲವರಿಗೆ ಬಂಗಾರ ಕೆಟ್ಟ ಪರಿಣಾಮ ಬೀರುತ್ತದೆ.

ಚಿನ್ನ ಸೂರ್ಯ ಗ್ರಹಕ್ಕೆ ಸೇರಿದೆ. ಇದಕ್ಕೆ ವಿರುದ್ಧ ರಾಶಿಯವರು ಬಂಗಾರವನ್ನು ಧರಿಸಬಾರದು. ವೃಶ್ಚಿಕ ರಾಶಿಯವರು ಬಂಗಾರವನ್ನು ಧರಿಸಬಾರದು. ಈ ರಾಶಿ ಹಾಗೂ ಸೂರ್ಯ ಶತ್ರುಗಳು. ಹಾಗಾಗಿ ಈ ರಾಶಿಯವರು ಎಂದೂ ಬಂಗಾರವನ್ನು ಧರಿಸಬಾರದು. ಚಿನ್ನದ ಆಭರಣ ಧರಿಸಿದ್ರೆ ಈ ರಾಶಿಯವರು ತೊಂದರೆ ಅನುಭವಿಸುತ್ತಾರೆ.

ಮೀನ ರಾಶಿಯವರು ಕೂಡ ಬಂಗಾರ ಧರಿಸಬಾರದು. ಈ ರಾಶಿಯವರಿಗೆ ಬಂಗಾರ ಶುಭವಲ್ಲ. ಚಿನ್ನ ಧರಿಸಿದ್ರೆ ಈ ರಾಶಿಯವರಿಗೆ ವ್ಯವಹಾರದಲ್ಲಿ ನಷ್ಟವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...